Coast Guard Recruitment 2023 : ಕರಾವಳಿ ಕಾವಲು ಪೊಲೀಸ್‌ ಪಡೆ ಉಡುಪಿ ಘಟಕದಲ್ಲಿ ಉದ್ಯೋಗವಕಾಶ : ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ!

Share the Article

Coast Guard Recruitment 2023 : ಪೊಲೀಸ್‌ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಪಡೆ ಮತ್ತು ಸದಸ್ಯರು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಸಮಿತಿ, ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಕುರಿತು. ಕರಾವಳಿ ಕಾವಲು ಪೊಲೀಸ್ ಪಡೆ ( Coast Guard Recruitment 2023) ಉಡುಪಿ ಘಟಕದಲ್ಲಿ 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡುವ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ : ಬೋಟ್‌ ಕ್ಯಾಪ್ಟನ್‌
ಸಹಾಯಕ ಬೋಟ್‌ ಕ್ಯಾಪ್ಟನ್‌
ಮೋಟಾರ್‌ ಲಾಂಚ್‌ ಮೆಕ್ಯಾನಿಕ್‌
ಇಂಜಿನ್‌ಡ್ರೈವರ್

ಹುದ್ದೆಗಳ ಸಂಖ್ಯೆ : ಬೋಟ್‌ ಕ್ಯಾಪ್ಟನ್‌ – 06 –
ಸಹಾಯಕ ಬೋಟ್‌ ಕ್ಯಾಪ್ಟನ್‌ – 07
ಮೋಟಾರ್‌ ಲಾಂಚ್‌ ಮೆಕ್ಯಾನಿಕ್‌ -02
ಇಂಜಿನ್‌ ಡ್ರೈವರ್ – 10

ಹುದ್ದೆಗಳ ಶ್ರೇಣಿ : ಬೋಟ್‌ ಕ್ಯಾಪ್ಟನ್‌- ಪೊಲೀಸ್‌ ಉಪನಿರೀಕ್ಷಕರು,
ಸಹಾಯಕ ಬೋಟ್‌ ಕ್ಯಾಪ್ಟನ್‌ – ಸಹಾಯಕ ಪೊಲೀಸ್‌ ಉಪನಿರೀಕ್ಷಕರು,
ಮೋಟಾರ್‌ ಲಾಂಚ್‌ ಮೆಕ್ಯಾನಿಕ್‌ – ಸಹಾಯಕ ಪೊಲೀಸ್‌ ಉಪನಿರೀಕ್ಷಕರು
ಇಂಜಿನ್‌ಡ್ರೈವರ್ – ಸಹಾಯಕ ಹೆಡ್‌ ಕಾನ್ಸ್‌ಟೇಬಲ್‌

ಅರ್ಹತೆಗಳು: (1) ನೇವಿ/ಕೋಸ್ಟ್‌ಗಾರ್ಡ್/ಬಿಎಸ್‌ಎಫ್ (ವಾಟರ್ ವಿಂಗ್) ನಿಂದ ನಿವೃತ್ತಗೊಂಡ ಅಧಿಕಾರಿಗಳು ಈ ಮೇಲಿನ ಹುದ್ದೆಗಳಿಗೆ ದಿ: 08/03/2023 ಸಂಜೆ 05.30 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.
(2) ಅರ್ಜಿ ಸಲ್ಲಿಸಲು ಸಂಬಂಧಿಸಿದ ವಯೋಮಿತಿ, ವಿದ್ಯಾರ್ಹತೆ, ಅನುಭವ ಮತ್ತು ಷರತ್ತು ಹಾಗೂ ನಿಬಂಧನೆಗಳನ್ನು ಪೊಲೀಸ್‌ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಪಡೆ ಇವರಿಂದ ಕಛೇರಿ ವೇಳೆಯಲ್ಲಿ ಅಥವಾ ksp.gov.in ವೆಬ್ ಸೈಟ್‌ನ ಮುಖಾಂತರ ಪಡೆದುಕೊಳ್ಳಬಹುದು.
ದೂರವಾಣಿ: 0820-2538120, 2538150, -2535100

 

Leave A Reply