IRCON Recruitment 2023: ಇಂಡಿಯನ್ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿಯಲ್ಲಿ ಉದ್ಯೋಗ | ಮಾಸಿಕ 80,000 ಸಂಬಳ

IRCON Recruitment 2023: ಇಂಡಿಯನ್ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್(Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಸಂಸ್ಥೆ : ಇಂಡಿಯನ್ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್
ಹುದ್ದೆ : ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್
ಒಟ್ಟು ಹುದ್ದೆ : 32
ವೇತನ ಮಾಸಿಕ : 25,000-80,000 ರೂ,
ಉದ್ಯೋಗದ ಸ್ಥಳ: ಭಾರತ

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 06/01/2023
ಸಂದರ್ಶನ ನಡೆಯುವ ದಿನ: ಫೆಬ್ರವರಿ 8, 2023

ಹುದ್ದೆಯ ಮಾಹಿತಿ:
JGM/ಎಲೆಕ್ಟ್ರಿಕಲ್- 5
DGM/ ಎಲೆಕ್ಟ್ರಿಕಲ್- 10
ಮ್ಯಾನೇಜರ್/ ಎಲೆಕ್ಟ್ರಿಕಲ್- 5
ಮ್ಯಾನೇಜರ್/ OHE-3
ಮ್ಯಾನೇಜರ್/ S&T- 2
ವರ್ಕ್ಸ್​ ಎಂಜಿನಿಯರ್/ಎಲೆಕ್ಟ್ರಿಕಲ್-2
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- 3
ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್-2

ವಿದ್ಯಾರ್ಹತೆ:
JGM/ಎಲೆಕ್ಟ್ರಿಕಲ್, DGM/ ಎಲೆಕ್ಟ್ರಿಕಲ್, ಮ್ಯಾನೇಜರ್/ ಎಲೆಕ್ಟ್ರಿಕಲ್, ಮ್ಯಾನೇಜರ್/ OHE- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ
ಮ್ಯಾನೇಜರ್/ S&T- ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ
ವರ್ಕ್ಸ್​ ಎಂಜಿನಿಯರ್/ಎಲೆಕ್ಟ್ರಿಕಲ್-ಪದವಿ
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್, ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ

ವಯೋಮಿತಿ:
JGM/ಎಲೆಕ್ಟ್ರಿಕಲ್- 50 ವರ್ಷ
DGM/ ಎಲೆಕ್ಟ್ರಿಕಲ್- 50 ವರ್ಷ
ಮ್ಯಾನೇಜರ್/ ಎಲೆಕ್ಟ್ರಿಕಲ್- 50 ವರ್ಷ
ಮ್ಯಾನೇಜರ್/ OHE- 50 ವರ್ಷ
ಮ್ಯಾನೇಜರ್/ S&T- 50 ವರ್ಷ
ವರ್ಕ್ಸ್​ ಎಂಜಿನಿಯರ್/ಎಲೆಕ್ಟ್ರಿಕಲ್-30 ವರ್ಷ
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- 30 ವರ್ಷ
ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್-35 ವರ್ಷ

ವೇತನ: JGM/ಎಲೆಕ್ಟ್ರಿಕಲ್- ಮಾಸಿಕ ₹ 80,000
DGM/ ಎಲೆಕ್ಟ್ರಿಕಲ್- ಮಾಸಿಕ ₹ 70,000
ಮ್ಯಾನೇಜರ್/ ಎಲೆಕ್ಟ್ರಿಕಲ್- ಮಾಸಿಕ ₹ 60,000
ಮ್ಯಾನೇಜರ್/ OHE- ಮಾಸಿಕ ₹ 60,000
ಮ್ಯಾನೇಜರ್/ S&T- ಮಾಸಿಕ ₹ 60,000
ವರ್ಕ್ಸ್​ ಎಂಜಿನಿಯರ್/ಎಲೆಕ್ಟ್ರಿಕಲ್-ಮಾಸಿಕ ₹ 36,000
ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್- ಮಾಸಿಕ ₹ 25,000
ಸೀನಿಯರ್ ಸೈಟ್ ಎಂಜಿನಿಯರ್/ ಎಲೆಕ್ಟ್ರಿಕಲ್-ಮಾಸಿಕ ₹ 29,000

ಸಂದರ್ಶನ ನಡೆಯುವ ದಿನಾಂಕಗಳು:
ಮ್ಯಾನೇಜರ್/OHE- ಜನವರಿ 30
ಮ್ಯಾನೇಜರ್/ಎಸ್&ಟಿ – ಜನವರಿ 30 & 31
JGM/ಎಲೆಕ್ಟ್ರಿಕಲ್- ಫೆಬ್ರವರಿ 6
DGM/ಎಲೆಕ್ಟ್ರಿಕಲ್- ಫೆಬ್ರವರಿ 7
ಮ್ಯಾನೇಜರ್/ಎಲೆಕ್ಟ್ರಿಕಲ್-ಜನವರಿ 30, ಫೆಬ್ರವರಿ 8
ಸೈಟ್ ಮೇಲ್ವಿಚಾರಕರು/ಎಲೆಕ್ಟ್ರಿಕಲ್- ಜನವರಿ 31, ಫೆಬ್ರವರಿ 2
ಸೀನಿಯರ್ ಸೈಟ್ ಮೇಲ್ವಿಚಾರಕರು/ಎಲೆಕ್ಟ್ರಿಕಲ್- ಜನವರಿ 31
WE/ಎಲೆಕ್ಟ್ರಿಕಲ್- ಫೆಬ್ರವರಿ 1

ಹೆಚ್ಚಿನ ಮಾಹಿತಿಗಾಗಿ https://www.ircon.org ಗೆ ಭೇಟಿ ನೀಡಬಹುದು.

Leave A Reply

Your email address will not be published.