Gold-Silver Price today | ಅಬ್ಬಾ| ಏರಿದ ಚಿನ್ನದ ಬೆಲೆ !
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.5020
8 ಗ್ರಾಂ – ರೂ.40,160
10 ಗ್ರಾಂ – ರೂ.50,200
100 ಗ್ರಾಂ – ರೂ.5,02,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,476
8 ಗ್ರಾಂ- ರೂ.43,808
10 ಗ್ರಾಂ- ರೂ.54,760
100 ಗ್ರಾಂ -ರೂ. 5,47,600
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.51,050 ( 22 ಕ್ಯಾರೆಟ್) ರೂ.55,690( 24 ಕ್ಯಾರೆಟ್)
ಮುಂಬೈ : ರೂ.50,150 ( 22 ಕ್ಯಾರೆಟ್) ರೂ.54,710
( 24 ಕ್ಯಾರೆಟ್)
ದೆಹಲಿ : ರೂ.50,300 ( 22 ಕ್ಯಾರೆಟ್) ರೂ.54,860
( 24 ಕ್ಯಾರೆಟ್)
ಕೊಲ್ಕತ್ತಾ : ರೂ.50,150 ( 22 ಕ್ಯಾರೆಟ್) ರೂ.54,710( 24 ಕ್ಯಾರೆಟ್)
ಬೆಂಗಳೂರು : ರೂ.50,200( 22 ಕ್ಯಾರೆಟ್) ರೂ.54,760( 24 ಕ್ಯಾರೆಟ್)
ಹೈದರಾಬಾದ್ : ರೂ.50,150 ( 22 ಕ್ಯಾರೆಟ್) ರೂ.54,710( 24 ಕ್ಯಾರೆಟ್)
ಕೇರಳ : ರೂ.50,150 ( 22 ಕ್ಯಾರೆಟ್) ರೂ.54,710( 24 ಕ್ಯಾರೆಟ್)
ಮಂಗಳೂರು : ರೂ.50,200( 22 ಕ್ಯಾರೆಟ್) ರೂ.54,760( 24 ಕ್ಯಾರೆಟ್)
ಮೈಸೂರು : ರೂ.50,200( 22 ಕ್ಯಾರೆಟ್) ರೂ.54,760( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.50,150 ( 22 ಕ್ಯಾರೆಟ್) ರೂ.54,710( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ.74.60
8 ಗ್ರಾಂ : ರೂ.596.80
10 ಗ್ರಾಂ : ರೂ.746
100 ಗ್ರಾಂ : ರೂ.7,460
1 ಕೆಜಿ : ರೂ.74,600
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,600 ರೂ, ಮೈಸೂರು- 74,600 ರೂ., ಮಂಗಳೂರು- 74,200 ರೂ., ಮುಂಬೈ- 72,300 ರೂ, ಚೆನ್ನೈ- 74,600 ರೂ ದೆಹಲಿ- 72,300 ರೂ, ಹೈದರಾಬಾದ್- 74,600 ರೂ, ಕೊಲ್ಕತ್ತಾ- 72,300 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದಿದ್ದು, ಕೆಲವು ಕಡೆ ತಟಸ್ಥತೆ ಇದೆ.