UPSC Recruitment 2022 : ಯುಪಿಎಸ್ಸಿಯಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ| ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ
UPSC Recruitment 2022: ಕೇಂದ್ರ ಲೋಕಸೇವಾ ಆಯೋಗ(Union Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಡಿ. 29 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 29/12/2022
ಸಂಸ್ಥೆ : ಕೇಂದ್ರ ಲೋಕಸೇವಾ ಆಯೋಗ
ಹುದ್ದೆ: ಆರ್ಚಿವಿಸ್ಟ್, ಸ್ಪೆಷಲಿಸ್ಟ್ ಗ್ರೇಡ್-III
ಒಟ್ಟು ಹುದ್ದೆ : 19
ವೇತನ : ನಿಯಮಾನುಸಾರ
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ಹುದ್ದೆಯ ಮಾಹಿತಿ: ಆರ್ಚಿವಿಸ್ಟ್- 13
ಸ್ಪೆಷಲಿಸ್ಟ್ ಗ್ರೇಡ್-III -5
ಸೈಂಟಿಸ್ಟ್ ಬಿ-1
ವಿದ್ಯಾರ್ಹತೆ: ಆರ್ಚಿವಿಸ್ಟ್- ಸ್ನಾತಕೋತ್ತರ ಪದವಿ
ಸ್ಪೆಷಲಿಸ್ಟ್ ಗ್ರೇಡ್-III -ಎಂಬಿಬಿಎಸ್, ಸ್ನಾತಕೋತ್ತರ ಪದವಿ
ಸೈಂಟಿಸ್ಟ್ ಬಿ-ಬಿ.ಎಸ್ಸಿ, ಸ್ನಾತಕೋತ್ತರ ಪದವಿ
ವಯೋಮಿತಿ: ಆರ್ಚಿವಿಸ್ಟ್- 30 ವರ್ಷ
ಸ್ಪೆಷಲಿಸ್ಟ್ ಗ್ರೇಡ್-III -40 ವರ್ಷ
ಸೈಂಟಿಸ್ಟ್ ಬಿ- 35 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD (ಸಾಮಾನ್ಯ) ಅಭ್ಯರ್ಥಿಗಳು- 10 ವರ್ಷ
PWD(OBC) ಅಭ್ಯರ್ಥಿಗಳು- 13 ವರ್ಷ
PWD(SC/ST) ಅಭ್ಯರ್ಥಿಗಳು- 15 ವರ್ಷ
ಅರ್ಜಿ ಶುಲ್ಕ: SC/ST/PWD/ಮಹಿಳಾ ಅಭ್ಯರ್ಥಿಗಳು- ಶುಲ್ಕ ಇಲ್ಲ
OBC/EWS/ಸಾಮಾನ್ಯ ಅಭ್ಯರ್ಥಿಗಳು- 25 ರೂ.
ಪಾತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ: ಈ ಹದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ UPSC ಅಧಿಕೃತ ವೆಬ್ಸೈಟ್www.upsc.gov.inಗೆ ಭೇಟಿ ನೀಡಬಹುದು.