Gold-Silver Price today | ಚಿನ್ನ ಬೆಳ್ಳಿಯ ದರ ಹಾವು ಏಣಿಯಾಟದ ದರ ಹೀಗಿದೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,861
8 ಗ್ರಾಂ – ರೂ. 38,888
10 ಗ್ರಾಂ – ರೂ.48,610
100 ಗ್ರಾಂ – ರೂ. 4,86,100

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,303
8 ಗ್ರಾಂ- ರೂ.42,424
10 ಗ್ರಾಂ- ರೂ.53,030
100 ಗ್ರಾಂ -ರೂ. 5,30,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.49,260 ( 22 ಕ್ಯಾರೆಟ್) ರೂ.53,740( 24 ಕ್ಯಾರೆಟ್)
ಮುಂಬೈ : ರೂ.48,560 ( 22 ಕ್ಯಾರೆಟ್) ರೂ.52,980
( 24 ಕ್ಯಾರೆಟ್)
ದೆಹಲಿ : ರೂ.48,710 ( 22 ಕ್ಯಾರೆಟ್) ರೂ.53,140
( 24 ಕ್ಯಾರೆಟ್)
ಕೊಲ್ಕತ್ತಾ : ರೂ.48,560 ( 22 ಕ್ಯಾರೆಟ್) ರೂ.52,980( 24 ಕ್ಯಾರೆಟ್)
ಬೆಂಗಳೂರು : ರೂ.48,610( 22 ಕ್ಯಾರೆಟ್) ರೂ.53,030( 24 ಕ್ಯಾರೆಟ್)
ಹೈದರಾಬಾದ್ : ರೂ.48,560 ( 22 ಕ್ಯಾರೆಟ್) ರೂ.52,980( 24 ಕ್ಯಾರೆಟ್)
ಕೇರಳ : ರೂ.48,560 ( 22 ಕ್ಯಾರೆಟ್) ರೂ.52,980( 24 ಕ್ಯಾರೆಟ್)
ಮಂಗಳೂರು : ರೂ.48,610( 22 ಕ್ಯಾರೆಟ್) ರೂ.53,030( 24 ಕ್ಯಾರೆಟ್)
ಮೈಸೂರು : ರೂ.48,610( 22 ಕ್ಯಾರೆಟ್) ರೂ.53,030( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.48,560 ( 22 ಕ್ಯಾರೆಟ್) ರೂ.52,980( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.68.10
8 ಗ್ರಾಂ : ರೂ.544.80
10 ಗ್ರಾಂ : ರೂ.681
100 ಗ್ರಾಂ : ರೂ.6,810
1 ಕೆಜಿ : ರೂ.68,100

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 68,100 ರೂ, ಮೈಸೂರು- 68,100 ರೂ., ಮಂಗಳೂರು- 68,100 ರೂ., ಮುಂಬೈ- 61,400 ರೂ, ಚೆನ್ನೈ- 68,100 ರೂ ದೆಹಲಿ- 61,400 ರೂ, ಹೈದರಾಬಾದ್- 68,100 ರೂ, ಕೊಲ್ಕತ್ತಾ- 61,400 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡು ಬಂದರೆ ಕೆಲವು ಕಡೆ ಏರಿಕೆ ಕಂಡುಬಂದಿದೆ.

Leave A Reply

Your email address will not be published.