KIOCL Recruitment 2022: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಉದ್ಯೋಗವಕಾಶ!

ಕುದುರೆಮುಖ ಕಬ್ಬಿಣದ ಅದಿರು ಕಂಪನಿ (Kudremukh Iron Ore Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 17 ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.

 

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
ಅರ್ಜಿ ಸಲ್ಲಿಸಲು ಕೊನೆ ದಿನ: 03/12/2022

ಹುದ್ದೆಯ ಮಾಹಿತಿ:
ಚೀಫ್ ಜನರಲ್ ಮ್ಯಾನೇಜರ್ (ಮೈನಿಂಗ್)-1
ಜನರಲ್ ಮ್ಯಾನೇಜರ್ (ಫೈನಾನ್ಸ್)-1
ಜನರಲ್ ಮ್ಯಾನೇಜರ್ (ಮೆಟಿರಿಯಲ್ಸ್)-1
ಜನರಲ್ ಮ್ಯಾನೇಜರ್ (ಕಮರ್ಷಿಯಲ್)-1
ಡೆಪ್ಯುಟಿ ಜನರಲ್ ಮ್ಯಾನೇಜರ್ (ಫೈನಾನ್ಸ್)-1 ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಲೆಕ್ನಿಕಲ್)-2 ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಮೈನಿಂಗ್)-1 ಸೀನಿಯರ್ ಮ್ಯಾನೇಜರ್ (ಟ್ರೇನಿಂಗ್ & ಸೇಫ್ಟಿ)-2 ಸೀನಿಯರ್ ಮ್ಯಾನೇಜರ್ (ಕಮರ್ಷಿಯಲ್)-1 ಮೆಡಿಕಲ್ ಸೂಪರಿಂಡೆಂಟೆಂಟ್-1
ಡೆಪ್ಯುಟಿ ಮ್ಯಾನೇಜರ್(ಜೂಯಾಲಜಿ)-1
ಡೆಪ್ಯುಟಿ ಮ್ಯಾನೇಜರ್ (ಸ್ಟಕ್ಟರಲ್)-1
ಅಸಿಸ್ಟೆಂಟ್ ಮ್ಯಾನೇಜರ್ (ಸರ್ವೇ)-1
ಕನ್ಸಲ್ವೆಂಟ್ (ನಿವೃತ್ತ)-2

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.