Home Jobs KPSC : 600 AE ಇಂಟರ್ವ್ಯೂ ಸೆಲೆಕ್ಷನ್ ಲಿಸ್ಟ್ ಪ್ರಕಟ

KPSC : 600 AE ಇಂಟರ್ವ್ಯೂ ಸೆಲೆಕ್ಷನ್ ಲಿಸ್ಟ್ ಪ್ರಕಟ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಲೋಕಸೇವಾ ಆಯೋಗವು ಇದೀಗ ಲೋಕೋಪಯೋಗಿ ಇಲಾಖೆಯ 660 ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಸಂದರ್ಶನ ಮತ್ತು ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಪಿಎಸ್‌ಸಿ ಭೇಟಿ ನೀಡುವ ಮೂಲಕ ಸದರಿ ಆಯ್ಕೆಪಟ್ಟಿ ಚೆಕ್ ಮಾಡಬಹುದು.

‘ಕೆಪಿಎಸ್‌ಸಿ’ಯು ಲೋಕೋಪಯೋಗಿ ಇಲಾಖೆಯ
600+60HK ಸಹಾಯಕ ಇಂಜಿನಿಯರ್ (ಗ್ರೇಡ್-1) (CIVIL) ಹುದ್ದೆಗಳ ನೇಮಕಾತಿಗೆ 2020 ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. 2021 ರ ಡಿಸೆಂಬರ್ 13, 15 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ಮೂಲಕ ಶಾರ್ಟ್ ಲಿಸ್ಟ್ ಆದ 1:3 ಅಭ್ಯರ್ಥಿಗಳನ್ನು ಇದೀಗ ಸಂದರ್ಶನಕ್ಕೆ ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ