ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕರು, 1000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ NIA

Share the Article

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಮತ್ತೊಂದು ಸ್ಪೋಟಕ ಬಿಗ್ ಟ್ವಿಸ್ಟ್‌  ದೊರಕಿದೆ. ಎನ್ ಐಎಗಳಿಂದ 10 ಆರೋಪಿಗಳ ಹೆಸರು ಉಲ್ಲೇಖಿಸಿ ಸಾವಿರ ಪುಟಗಳ  ಜಾರ್ಚ್‌ಶೀಟ್‌ಗಳನ್ನು ಸಲ್ಲಿಕೆಯಾಗಿದೆ.

ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೈದ  ಹಂತಕರು ಎನ್‌ಐ ಎ ಮುಂದೆ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಎನ್‌ಐಎಯಿಂದ 1000 ಪುಟಗಳ ಜಾರ್ಚ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಎನ್‌ಐಎಯಿಂದ 1000 ಪುಟಗಳ ಜಾರ್ಚ್‌ಶೀಟ್‌ ಪ್ರಮುಖ ಅಂಶಗಳು ಇಲ್ಲಿದೆ

ಹಿಂದೂ ಸಂಘಟನೆಗಳ ಉಪಟಳಕ್ಕೆ ಅಂತ್ಯ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತ ಹರ್ಷನನ್ನು ಟಾರ್ಗೆಟ್‌ ಮಾಡಿದ್ದರು. ಹಿಂದೂ ಕಾರ್ಯಕರ್ತನ ಹತ್ಯೆ ಮಾಡಿದರೆ ಹಿಂದೂಗಳೆಲ್ಲಾ ಸುಮ್ಮನಾಗುತ್ತಾರೆ. ಹತ್ಯೆ ನಂತರ ನಮ್ಮ ವರ್ಚಸ್ಸು ಹೆಚ್ಚಾಗುತ್ತದೆ ಎಂದು ಪ್ಲ್ಯಾನ್‌ ಮಾಡಿದ್ದರು ಎಂಬುದಾಗಿ ಹೇಳಿದ್ದಾರೆ. ಹಳೆಯ ದ್ವೇಷ ಇಟ್ಟುಕೊಂಡೇ ಹರ್ಷನ ಕೊಲೆಗೆ ಸ್ಕೆಚ್‌ ಹಾಕಿದ್ದರು. ಹರ್ಷನ ಹತ್ಯೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ಹವಾ ಹೆಚ್ಚಾಗುತ್ತೆ  ಎಂದು ಎನ್‌ಐಎ ಮುಂದೆ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಹರ್ಷ ಹಂತಕರು ಎಂಬ ಮಾಹಿತಿ ಲಭ್ಯವಾಗಿದೆ.

Leave A Reply