CCRAS recruitment | ಒಟ್ಟು ಹುದ್ದೆ-38, ಅರ್ಜಿ ಸಲ್ಲಿಸಲು ಕೊನೆ ದಿನ-ಆ.18

ಕೇಂದ್ರ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ, ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್‌ ಇನ್ ಆಯುರ್ವೇದಿಕ್ ಸೈನ್ಸ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

 

ಸಂಸ್ಥೆಯ ಹೆಸರು: ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್‌ ಇನ್ ಆಯುರ್ವೇದಿಕ್ ಸೈನ್ಸ್‌
ಹುದ್ದೆಯ ಹೆಸರು: ರಿಸರ್ಚ್‌ ಆಫೀಸರ್ (ಆಯುರ್ವೇದಿಕ್, ಐಟಿ), ಫಾರ್ಮಾಸಿಸ್ಟ್‌ (ಗ್ರೇಡ್‌ 1) ಮತ್ತು ಪಂಚಕರ್ಮ (ಟೆಕ್ನೀಷಿಯನ್)
ಹುದ್ದೆಗಳ ಸಂಖ್ಯೆ: 38
ಹುದ್ದೆ ಹುದ್ದೆಯ ಸಂಖ್ಯೆ
ರಿಸರ್ಚ್‌ ಆಫೀಸರ್ (ಆಯುರ್ವೇದಿಕ್, ಐಟಿ) 5
ಫಾರ್ಮಾಸಿಸ್ಟ್‌ (ಗ್ರೇಡ್‌ 1) 25
ಪಂಚಕರ್ಮ (ಟೆಕ್ನೀಷಿಯನ್) 8

ಶೈಕ್ಷಣಿಕ ಅರ್ಹತೆ:

ರಿಸರ್ಚ್‌ ಆಫೀಸರ್ (ಆಯುರ್ವೇದಿಕ್, ಐಟಿ): ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಫಾರ್ಮಾಸಿಸ್ಟ್‌ (ಗ್ರೇಡ್‌ 1) : ಡಿಪ್ಲೊಮ ಇನ್ ಫಾರ್ಮಸಿ / ಡಿ ಫಾರ್ಮ (ಆಯುರ್ವೇದ)
ಪಂಚಕರ್ಮ (ಟೆಕ್ನೀಷಿಯನ್) : ಡಿಪ್ಲೊಮ ಇನ್ ಪಂಚಕರ್ಮ

ವಯಸ್ಸಿನ ಮಿತಿ:

ರಿಸರ್ಚ್‌ ಆಫೀಸರ್ (ಆಯುರ್ವೇದಿಕ್, ಐಟಿ): 40 ವರ್ಷ
ಫಾರ್ಮಾಸಿಸ್ಟ್‌ (ಗ್ರೇಡ್‌ 1) : 27 ವರ್ಷ
ಪಂಚಕರ್ಮ (ಟೆಕ್ನೀಷಿಯನ್) : 27 ವರ್ಷ
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಕೆ ವಿಧಾನ: ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಕೆ

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಂದರ್ಶನ / ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು: ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 18-08-2022

ಅಧಿಕೃತ ವೆಬ್‌ಸೈಟ್: https://cdn.digialm.com//EForms/configuredHtml/1258/76542//Index.html?utm_source=DailyHunt&utm_medium=referral&utm_campaign=dailyhunt&comscorekw=dailyhunt

ಅರ್ಜಿ ಶುಲ್ಕ:
ಗ್ರೂಪ್ ಎ ಹುದ್ದೆಗಳಿಗೆ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1500, ಗ್ರೂಪ್‌ ಸಿ ಹುದ್ದೆಗಳಿಗೆ ರೂ.200 ಅರ್ಜಿ ಶುಲ್ಕ ಪಾವತಿ ಮಾಡಬೇಕು. ಇತರೆ ಕೆಟಗರಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
ಆಧಾರ್ ಕಾರ್ಡ್
ಹುದ್ದೆಗೆ ಸಂಬಂಧಿಸಿದ ಅರ್ಹತೆಯ ಡಿಗ್ರಿ ಸರ್ಟಿಫಿಕೇಟ್
ಹುದ್ದೆಗೆ ಸಂಬಂಧಿಸಿದ ಅರ್ಹತೆಯ ಪಿಜಿ ಸರ್ಟಿಫಿಕೇಟ್
ಕಾರ್ಯಾನುಭವ ಸರ್ಟಿಫಿಕೇಟ್‌

ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
*ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು

Leave A Reply

Your email address will not be published.