‘ ನೀವು ಧರಿಸುವ ಒಳಉಡುಪಿನ ಸೈಜ್ ಎಷ್ಟು? ‘, ಉಂಗಳಕ್ ಎನ್ನ ಪೊಸಿಷನ್ ಪುಡಿಕ್ಕು ಸೆಕ್ಸ್ ಲಾ ? ಎಷ್ಟು ಸಲ ಮಾಡ್ತಿಯಾ ಅಂತ ಪ್ರಶ್ನೆ ಕೇಳಿದ ಪ್ರೇಕ್ಷಕ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸೆಲೆಬ್ರಿಟಿಗಳು ಸಕ್ರಿಯರಾಗಿರುತ್ತಾರೆ. ಅದು ನಿಮಗೂ ಗೊತ್ತು. ಹಾಗೆನೇ ಕೆಲವೊಮ್ಮೆ ಲೈವ್ ಕೂಡಾ ಬಂದು ತಮ್ಮ ಅಭಿಮಾನಿಗಳಲ್ಲಿ ಮಾತನಾಡುತ್ತಾರೆ. ಈ ರೀತಿಯಾಗಿ ಬರುವ ಸೆಲೆಬ್ರಿಟಿಗಳನ್ನು ಕೆಲವು ಅಭಿಮಾನಿಗಳು ಪೋಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೂ ನಟಿಯರು ಮುಜುಗರ ಪಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಅದಕ್ಕೆ ನಟಿಯರು ಕೂಡಾ ಯೋಚಿಸಿ ಉತ್ತರಿಸುತ್ತಿದ್ದಾರೆ.

 

ಕೆಲವೊಮ್ಮೆ ಒಂದಿಷ್ಟು ನಟಿಯರು ಕಾಮೆಂಟ್ ಗಳನ್ನು ನಿರ್ಲಕ್ಷ್ಯ ಮಾಡಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್‌ಗಳಿಗೆ ತಕ್ಕ ಉತ್ತರ ನೀಡುತ್ತಾರೆ.
ಇದೀಗ ಅದೇ ರೀತಿಯ ಕಾಮೆಂಟ್‌ಗೆ ತಮಿಳಿನ ಖ್ಯಾತ ಕಿರುತೆರೆ ಕಲಾವಿದೆ ನೀಲಿಮಾ ರಾಣಿ ಖಡಕ್ ಉತ್ತರವನ್ನು ನೀಡಿದ್ದಾರೆ. ನೀಲಿಮಾ ಅವರು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಲ್ಲದೆ, ಕಂಠದಾನ ಕಲಾವಿದೆಯೂ ಹೌದು. ಕಮಲ್ ಹಾಸನ್ ಅವರ ದೇವರ ಮಗನ್ ಸಿನಿಮಾ ಮೂಲಕ ಬಾಲ ಕಲಾವಿದೆಯಾಗಿ ಈ ಸಿನಿಮಾ ಫೀಲ್ಡ್ ಗೆ ಎಂಟ್ರಿ ನೀಡಿದ್ದಾರೆ. 2008ರಲ್ಲಿ ತಮ್ಮ ಬಾಯ್‌ಫ್ರೆಂಡ್ ಜೊತೆಯಾದರೆ, ಈ ವರ್ಷದ ಜನವರಿಯಲ್ಲಿ ನೀಲಿಮಾ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜಾಲತಾಣದಲ್ಲಿ ಸಕ್ರೀಯರಾಗಿರುವ ನಟಿ ನಿಲೀಮಾ ತಮ್ಮ ಅಭಿಮಾನಿಗಳ ಜೊತೆ ಆಗಾಗ ಸಂವಾದವನ್ನು ನಡೆಸಿದ್ದರು. ಇತ್ತೀಚೆಗೆ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಪ್ರಶೋತ್ತರ ಸೆಷೆನ್ಸ್ ನಡೆಸಿದ್ದರು. ಈ ವೇಳೆ ನೆಟ್ಟಿಗನೊಬ್ಬ ಕೇಳಿದ ತೀರಾ ಅಶ್ಲೀಲ ಪ್ರಶ್ನೆಗೆ ನೀಲಿಮಾ ಕೂಡಾ ಉತ್ತರಿಸಿದ್ದಾರೆ.

ಅಲ್ಲೊಬ್ಬ ತಮಿಳು ಪ್ರೇಕ್ಷಕ ‘ ಯುವರ್ ಬ್ರಾ ಸೈಜ್ ಪ್ಲೀಸ್ ‘ ಅಂದಿದ್ದಾನೆ. ಮತ್ತೊಬ್ಬಾತ ‘ ಉಂಗಳಕ್ ಎನ್ನ ಪೊಸಿಷನ್ ಪುಡಿಕ್ಕು ಸೆಕ್ಸ್ ಲಾ ? ಎಥ್ನಾ ಟೈಮ್ ಪಂಡ್ರಿಂಗಳ ಒರು ಮಂತ್ ಲಾ ‘ ಅಂದಿದ್ದಾನೆ.
‘ ನೀವು ಧರಿಸುವ ಒಳಉಡುಪಿನ ಸೈಜ್ ಎಷ್ಟು?’ ಎಂದ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನೀಲಿಮಾ ನಾನೇಕೆ ಅದನ್ನು ನಿನಗೆ ಹೇಳಬೇಕು? ನೀನೇನು ಮಾರಾಟ ಮಾಡುತ್ತೀದ್ದೀಯಾ? ಎಂಬ ಪ್ರತಿ ಪ್ರಶ್ನೆ ಕೇಳಿದ್ದಾರೆ. ‘ ನಿನಗೆ ಯಾವ ಲೈಂಗಿಕ ಭಂಗಿ ಇಷ್ಟ? ತಿಂಗಳಲ್ಲಿ ಎಷ್ಟು ಬಾರಿ ಸೆಕ್ಸ್ ನಡೆಸುತ್ತೀರಾ? ‘ ಎಂಬ ತೀರಾ ವೈಯಕ್ತಿಕ ಪ್ರಶ್ನೆಯನ್ನು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ನೀಲಿಮಾ, ಇಂತಹ ಮೂರ್ಖರ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಲಿ ಎಂದಿದ್ದಾರೆ.

Leave A Reply

Your email address will not be published.