ವಿಟ್ಲ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ತೋಡಿನಲ್ಲಿ ಪತ್ತೆ

Share the Article

ವಿಟ್ಲ : ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ತೋಡಿನಲ್ಲಿ ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ.

ಮೃತರು ಕೇಪು ಗ್ರಾಮದ ಕಿನ್ಯನಮೂಲೆ( ಕುಕ್ಕೆಬೆಟ್ಟು) ನಿವಾಸಿಯಾಗಿರುವ ಕುಶಾಲಾಕ್ಷ(40)ಎಂದು ತಿಳಿದು ಬಂದಿದೆ.

ಮೃತರು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ದಂಬೆ ಎಂಬಲ್ಲಿನ ತೋಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾಣೆಯಾದ ಕುಶಾಲಾಕ್ಷ ಎಂಬುವವರಿದ್ದೇ ಮೃತ ದೇಹ ಎಂದು ಗುರುತಿಸಲಾಗಿದೆ.

Leave A Reply