KSRLPS ನಲ್ಲಿ ಯಾವುದೇ ವಿಷಯದಲ್ಲಿ ಪದವಿ ಆದವರಿಗೆ ಉದ್ಯೋಗವಕಾಶ | ಅರ್ಜಿ ಸಲ್ಲಿಸಲು ಕೊನೆ ದಿನ- ಜುಲೈ 15

ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ ಅಭಿಯಾನ (KSRLPS)
ಹುದ್ದೆ ಹೆಸರು: ತಾಲೂಕು ಕಾರ್ಯಕ್ರಮ ನಿರ್ವಾಹಕ, ಕ್ಲಸ್ಟರ್ ಮೇಲ್ವಿಚಾರಕ
ಹುದ್ದೆಗಳ ಸಂಖ್ಯೆ: 8
ಉದ್ಯೋಗ ಸ್ಥಳ: ಕಲಬುರಗಿ – ಬೆಳಗಾವಿ – ಉತ್ತರ ಕನ್ನಡ
ಸಂಬಳ: ಕೆಎಸ್​ಆರ್​ಎಲ್​ಪಿಎಸ್​ ನಿಯಮಗಳ ಪ್ರಕಾರ
ಹುದ್ದೆ ,ಹುದ್ದೆ ಸಂಖ್ಯೆ, ವಿದ್ಯಾರ್ಹತೆ ವಯೋಮಿತಿ:
ಕ್ಲಸ್ಟರ್ ಮೇಲ್ವಿಚಾರಕರು 2 ಪದವಿ ಕೆಎಸ್​ಆರ್​ಎಲ್​ಪಿಎಸ್​ ನಿಯಮಗಳ ಪ್ರಕಾರ
ತಾಲೂಕು ಕಾರ್ಯಕ್ರಮ ನಿರ್ವಾಹಕರು 6 ಸ್ನಾತಕೋತ್ತರ ಪದವಿ ಗರಿಷ್ಠ 45 ವರ್ಷ

ತಾಲೂಕುವಾರು ಹುದ್ದೆಗಳು ಮತ್ತು ಹುದ್ದೆಗಳ ಸಂಖ್ಯೆ ಕುರಿತ ಮಾಹಿತಿ:
ಹುದ್ದೆ , ತಾಲೂಕು ಹುದ್ದೆಗಳ ಸಂಖ್ಯೆ:

ಕ್ಲಸ್ಟರ್ ಮೇಲ್ವಿಚಾರಕರು ಕಲಬುರಗಿ 1
ಕ್ಲಸ್ಟರ್ ಮೇಲ್ವಿಚಾರಕ ಚಿಂಚೋಳಿ 1
ತಾಲೂಕು ಕಾರ್ಯಕ್ರಮ ನಿರ್ವಾಹಕ ಚಿತಾಪುರ 1
ತಾಲೂಕು ಕಾರ್ಯಕ್ರಮ ನಿರ್ವಾಹಕ ಅಫಜಲಪುರ 1
ತಾಲೂಕು ಕಾರ್ಯಕ್ರಮ ನಿರ್ವಾಹಕ ಚಿಕ್ಕೋಡಿ 1
ತಾಲೂಕು ಕಾರ್ಯಕ್ರಮ ನಿರ್ವಾಹಕ ಹಳಿಯಾಳ 1
ತಾಲೂಕು ಕಾರ್ಯಕ್ರಮ ನಿರ್ವಾಹಕ ಹೊನ್ನಾವರ 1
ತಾಲೂಕು ಕಾರ್ಯಕ್ರಮ ನಿರ್ವಾಹಕರು ಕುಮಟಾ 1

ವಯೋಮಿತಿ ಸಡಿಲಿಕೆ:
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜೂನ್​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜುಲೈ 2022

ಅರ್ಜಿ ಸಲ್ಲಿಕೆ ವಿಧಾನ:
*ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
*ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
*ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸುವ ಬಟನ್​ ಕ್ಲಿಕ್​ ಮಾಡಬೇಕು.

ಅಧಿಕೃತ ವೆಬ್‌ಸೈಟ್: ksrlps.karnataka.gov.in

Leave A Reply

Your email address will not be published.