ದಕ್ಷಿಣ ಕನ್ನಡ : ಮಳೆ ಹಾನಿ ಪರಿಹಾರಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಇಂತಿವೆ
ದಕ್ಷಿಣ ಕನ್ನಡದಲ್ಲಿ ವಿಪರೀತ ಮಳೆಯ ಪ್ರಭಾವದಿಂದ ಅನೇಕ ಮನೆಗಳು, ರಸ್ತೆಗಳು, ಸೇತುವೆಗಳು ಹಾನಿಯಾಗಿದೆ. ಅಷ್ಟೇ ಅಲ್ಲದೇ, ಅನೇಕ ಅಪಘಾತಗಳು ನಡೆಯುತ್ತಿದೆ. ಇದರ ಪರಿಣಾಮವಾಗಿ ನಮ್ಮ ಜಿಲ್ಲಾಧಿಕಾರಿಗಳು ಈ ರೀತಿ ಘಟನೆಗಳು ಸಂಭವಿಸಿದರೆ, ಆಯಾಯ ಕಚೇರಿಗಳಿಗೆ ಮಾಹಿತಿಯನ್ನು ತಿಳಿಸಲು ಹೇಳಿದ್ದಾರೆ. ಕಚೇರಿಗಳ ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದು, ಸಹಾಯಕ್ಕಾಗಿ ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.
ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರ, ನಿಯಂತ್ರಣ ಕೊಠಡಿ 1077/ 0824-2442590 ಮೊ.9483908000
ಮಂಗಳೂರು ಮಹಾನಗರ ಪಾಲಿಕೆ : 0824-2220306, 0824-2220319
ಮೆಸ್ಕಾಂ ದ. ಕ. ಜಿಲ್ಲೆ 1912
ಮಂಗಳೂರು ತಾಲೂಕು ಕಚೇರಿ 0824 -2220587/596
ಬಂಟ್ವಾಳ ತಾಲೂಕು ಕಚೇರಿ 08255-232129/232500
ಪುತ್ತೂರು ತಾಲೂಕು ಕಚೇರಿ 08251-230349/232799
ಬೆಳ್ತಂಗಡಿ ತಾಲೂಕು ಕಚೇರಿ 08256-232047/233123
ಸುಳ್ಯ ತಾಲೂಕು ಕಚೇರಿ
08257-230330,1231231/298339
ಮೂಡುಬಿದ್ರೆ ತಾಲೂಕು ಕಚೇರಿ 08258-238109/239900
ಕಡಬ ತಾಲೂಕು ಕಚೇರಿ :
08251-269435
ಮೂಲ್ಕಿ ತಾಲೂಕು ಕಚೇರಿ 0824-2294496
ಉಳ್ಳಾಲ ತಾಲೂಕು ಕಚೇರಿ
0824-2294424.