ಗುಲಾಬಿಗಳಿಂದ “ಮಾನ” ಮುಚ್ಚಿಕೊಂಡ ದೇವರಕೊಂಡ!

Share the Article

ಹೆಂಗಳೆಯರ ಹಾಟ್ ಫೆವರೇಟ್ ನಟ, ಕಿಸ್ಸಿಂಗ್ ಸೀನ್ ನಿಂದಲೇ ಎಲ್ಲಾ ಹೆಣ್ಮಕ್ಕಳನ್ನು ತನ್ನತ್ತ ಎಳೆದ ಅದ್ಭುತ ನಟ, ತನ್ನ ಪ್ರತಿಭೆಯಿಂದಲೇ ಮನಸೂರೆಗೊಂಡ ನಟ ವಿಜಯ್ ದೇವರಕೊಂಡ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ನಟ ವಿಜಯ್‌ ದೇವರಕೊಂಡ ಅಭಿನಯದ ‘ಲೈಗರ್’ ಸಿನಿಮಾದ ಫೋಟೋವೊಂದನ್ನು ವಿಜಯ್‌ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ಫೋಟೋ ಇದೀಗ ಸಖತ್ ವೈರಲ್ ಆಗಿ ಕಾಮೆಂಟ್ ಗಳ ಸುರಿಮಳೆ ಸುರಿದಿದೆ.

‘ಲೈಗರ್’ ಸಿನಿಮಾದಲ್ಲಿ ವಿಜಯ್ ಮಾನಮುಚ್ಚಿಕೊಳ್ಳಲು ವಿಜಯ್ ಹೂವೊಂದನ್ನು ಬಳಸಿಕೊಂಡಿದ್ದು ಈ ಫೋಟೋ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕಾತುರ ಹೆಚ್ಚಾಗಿದೆ. ಇನ್ನು ಲೈಗರ್ ಸಿನಿಮಾಗಾಗಿ ವಿಜಯ್ ಬೆತ್ತಲೆಯಾಗಿದ್ದು, ಅವರು ಅಭಿಮಾನಿಗಳು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ.

ಈ ಸಿನಿಮಾ ಆಗಸ್ಟ್ 25 ಕ್ಕೆ ತೆರೆಗೆ ಬರುತ್ತಿದ್ದು, ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಅಲ್ಲೇ ಉತ್ತರ ಸಿಗಲಿದೆ.

Leave A Reply