ಹೊಸ ಬೋಟ್‌ ಉದ್ಘಾಟನೆ ವೇಳೆ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ತಲೆಗೆ ಪೆಟ್ಟು

Share the Article

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್‌ ಉದ್ಘಾಟನೆ ವೇಳೆ ಸಂಸದ ರಾಘವೇಂದ್ರ ತಲೆ ಪೆಟ್ಟು ಬಿದ್ದ ಘಟನೆ ವರದಿಯಾಗಿದೆ

ತಕ್ಷಣ ಸಂಸದ ರಾಘವೇಂದ್ರ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು.

ಹೊಸ ಬೋಟ್‌ ಉದ್ಘಾಟನೆಯ ವೇಳೆ ಬೋಟ್ ಗೆ ಅಳವಡಿಸಿದ್ದ ಮೊಳೆ ತಲೆಗೆ ತಾಗಿದ್ದು ಸಣ್ಣಪುಟ್ಟ ಗಾಯಗಳಾಗಿದೆ. ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು. ಬಳಿಕ ಮಾತನಾಡಿ  ಸಂಸದ ರಾಘವೇಂದ್ರ ಅದಷ್ಟು ಬೇಗ ಇವುಗಳನ್ನು ಸರಿಪಡಿಸಬೇಕು, ಇಲ್ಲದಿದ್ರೆ ನನಗೆ ಆದಂತೆ ಬೇರೆಯವರಿಗೂ ತಗಲುವ ಸಾಧ್ಯತೆಯಿದೆ ಎಂದು ಅಲ್ಲಿನ ಆಡಳಿತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Leave A Reply