ಮೇ ತಿಂಗಳ ಈ ದಿನಗಳಲ್ಲಿ ಬ್ಯಾಂಕ್ ರಜೆ

Share the Article

2022ರ ಮೇ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ವಿವರ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿ ಪ್ರಕಾರ ವಾರಾಂತ್ಯ ಸೇರಿದಂತೆ ಮೇ ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಭಾರತೀಯ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

2022ರ ಮೇ ರಜಾದಿನಗಳಲ್ಲಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದ ಜತೆಗೆ ಹಬ್ಬಗಳ 4 ರಜಾದಿನಗಳು ಸೇರಿವೆ. 

ಮೇ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ (ಮೇ 2022 ರಲ್ಲಿ ಬ್ಯಾಂಕ್ ರಜಾದಿನಗಳು) :
1 ಮೇ 2022: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ. ಈ ದಿನ ಭಾನುವಾರವೂ ಆಗಿರುವುದರಿಂದ ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
2 ಮೇ 2022: ಮಹರ್ಷಿ ಪರಶುರಾಮ ಜಯಂತಿ – ಹಲವು ರಾಜ್ಯಗಳಲ್ಲಿ ರಜೆ
3 ಮೇ 2022: ಈದ್-ಉಲ್-ಫಿತರ್, ಬಸವ ಜಯಂತಿ (ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ)
4 ಮೇ 2022: ಈದ್-ಉಲ್-ಫಿತರ್, (ತೆಲಂಗಾಣ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
9 ಮೇ 2022: ಗುರು ರವೀಂದ್ರನಾಥ ಜಯಂತಿ (ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ)
14 ಮೇ 2022 : 2 ನೇ ಶನಿವಾರ
16 ಮೇ 2022: ಬುದ್ಧ ಪೂರ್ಣಿಮಾ ಪ್ರಯುಕ್ತ ಬ್ಯಾಂಕ್ ರಜೆ 
24 ಮೇ 2022 : ಖಾಜಿ ನಜ್ರುಲ್ ಇಸ್ಮಾಲ್ ಜನ್ಮದಿನ – (ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
28 ಮೇ 2022 : 4 ನೇ ಶನಿವಾರದಂದು ಬ್ಯಾಂಕ್ 

Leave A Reply