ಪುಣಚ:ಮಧ್ಯರಾತ್ರಿ ಅಕ್ರಮ ಗೋ ಸಾಗಾಟ ಪತ್ತೆ !! ಪೊಲೀಸರಿಂದ ದಾಳಿ-ನಾಲ್ಕು ಗೋವುಗಳ ರಕ್ಷಣೆ ದಕ್ಷಿಣ ಕನ್ನಡ By ಹೊಸಕನ್ನಡ ನ್ಯೂಸ್ On Apr 27, 2022 Share the Article ಪುತ್ತೂರು ತಾಲೂಕಿನ ಸಾಜ ಪರಿಸರದಿಂದ ವಿಟ್ಲ ಭಾಗಕ್ಕೆ ಆಕ್ರಮ ಗೋಸಾಗಾಟ ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ,ಪುಣಚ ರಸ್ತೆಯ ಕುಕ್ಕೆಬೆಟ್ಟು ಎಂಬಲ್ಲಿ 4 ಗೋವುಗಳ ರಕ್ಷಣೆ.