ದಕ್ಷಿಣ ಕನ್ನಡ ಕಡಬ: ನೂತನ ಠಾಣಾಧಿಕಾರಿಯಾಗಿ ಆಂಜನೇಯರೆಡ್ಡಿ ಅಧಿಕಾರ ಸ್ವೀಕಾರ By ಹೊಸಕನ್ನಡ ನ್ಯೂಸ್ - April 9, 2022 FacebookTwitterPinterestWhatsApp ಕಡಬ: ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಆಂಜನೇಯ ರೆಡ್ಡಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಳ್ಳಾರೆಯಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು.