Home News ಹೊಸ ನಂಬರ್ ನಿಂದ ಬಂತು ಮಿಸ್ ಕಾಲ್!! ತಿರುಗಿ ಕಾಲ್ ಮಾಡಿದ ಮಹಿಳೆಗೆ ಸಿಕ್ಕಿತು ಪರಮಸುಖ-ಬಳಿಕ...

ಹೊಸ ನಂಬರ್ ನಿಂದ ಬಂತು ಮಿಸ್ ಕಾಲ್!! ತಿರುಗಿ ಕಾಲ್ ಮಾಡಿದ ಮಹಿಳೆಗೆ ಸಿಕ್ಕಿತು ಪರಮಸುಖ-ಬಳಿಕ ಏನಾಯಿತು ಗೊತ್ತಾ!!??

Hindu neighbor gifts plot of land

Hindu neighbour gifts land to Muslim journalist

ಮೊಬೈಲ್ ನಲ್ಲಿ ಪರಿಚಯವಾಗಿ ಮಹಿಳೆಯೊಂದಿಗೆ ಸಲುಗೆ ಬೆಳೆಸಿದಲ್ಲದೆ ಆಕೆಯಿಂದ ಹಣಕ್ಕೆ ಬೇಡಿಕೆ ಇಟ್ಟ ಲವ್ ಸೆಕ್ಸ್ ದೋಖಾ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳೆಯ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಫೆ. ತಿಂಗಳಲ್ಲಿ ಸೈಬರ್ ಕ್ರೈಂ ಠಾಣೆಗೆ ಒಂದು ಫೋನ್ ಕರೆ ಹೋಗಿದ್ದು,ಇತ್ತ ಕಡೆಯಿಂದ ಮಹಿಳೆಯೋರ್ವಳು ಸಹಾಯಕ್ಕಾಗಿ ಅಂಗಲಾಚಿತ್ತಿರುವುದು ಕಂಡು ಬಂದಿದೆ.

ಹೀಗೆ ಮಾತು ಆರಂಭಿಸಿದ ಆ ಮಹಿಳೆ ತನಗಾದ ಅನ್ಯಾಯವನ್ನು ಎಳೆಎಳೆಯಾಗಿ ಪೊಲೀಸರ ಮುಂದೆ ಹೇಳಿದ್ದಾಳೆ. ಅಂದ ಹಾಗೆ ಆ ಮಹಿಳೆಗೆ ಅದೊಂದು ದಿನ ಹೊಸ ನಂಬರ್ ನಿಂದ ಮಿಸ್ ಕಾಲ್ ಬಂದಿದ್ದು, ಮಹಿಳೆ ತಿರುಗಿ ಅತ್ತ ಕಡೆಗೆ ಫೋನ್ ಹಾಯಿಸಿದ್ದಾಳೆ. ನೋಡುವಾಗ ಆ ಕಡೆಯಿಂದ ಗಂಡಸಿನ ಧ್ವನಿ ಕೇಳಿದ್ದು ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದಾರೆ.

ಹೀಗೆ ಪ್ರತೀ ದಿನವೂ ಮಾತನಾಡಿ ಅವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಲು ಮುಂದಾಗಿದ್ದು ಮಹಿಳೆಯೂ ತನ್ನ ಸರ್ವಸ್ವವನ್ನೂ ಆತನಿಗೆ ಮುಡಿಪಾಗಿ ಧಾರೆ ಎರೆದಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೋಣೆಯೊಳಗೆ ತೆರಳಿ ವಿಡಿಯೋ ಕಾಲ್ ಮಾಡಿ ಮೂರೂ ಬಿಟ್ಟವಳಂತೆ ವರ್ತಿಸಿದ್ದಾಳೆ. ಇದನ್ನೇ ಉಪಯೋಗಿಸಿಕೊಂಡ ಯುವಕ ಆಕೆಗೆ ಬ್ಲಾಕ್ ಮೇಲ್ ಮಾಡಿದ್ದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಮೊದಲಿಗೆ 50 ಸಾವಿರ ಹಣವನ್ನು ಕೊಟ್ಟಿದ್ದ ಮಹಿಳೆ ಬಳಿಕ ಹಣ ನೀಡಲು ನಿರಾಕರಿಸಿ ಪೊಲೀಸರ ಮೊರೆ ಹೋಗಿದ್ದಾಳೆ.

ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ಜೈಲಿಗೆ ಅಟ್ಟಿದ್ದಲ್ಲದೇ ಮಹಿಳೆಗೂ ಬುದ್ಧಿವಾದ ಹೇಳಿದ್ದಾರೆ. ಮೊಬೈಲ್ ನಲ್ಲಿ ಪರಿಚಯವಾಗುವ ಸ್ನೇಹವನ್ನು ಗೌರವದಿಂದ ಕಾಣುವ ಹೊರತು ಕಾಮ ತ್ರಿಷೆ ತೀರಿಸಿಕೊಳ್ಳಲು ಉಪಯೋಗಿಸದಿರಿ, ಅಪರಿಚಿತರನ್ನು ನಂಬಿ ಮೋಸ ಹೋಗದಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.