Home Interesting ಯುದ್ಧದ ನಡುವೆಯೂ ಮದುವೆಯಾದ ಉಕ್ರೇನ್ ಯುವತಿ|ಉಕ್ರೇನ್ ನಲ್ಲಿ ಮದುವೆ, ಹೈದರಾಬಾದ್ ನಲ್ಲಿ ರಿಸೆಪ್ಶನ್

ಯುದ್ಧದ ನಡುವೆಯೂ ಮದುವೆಯಾದ ಉಕ್ರೇನ್ ಯುವತಿ|ಉಕ್ರೇನ್ ನಲ್ಲಿ ಮದುವೆ, ಹೈದರಾಬಾದ್ ನಲ್ಲಿ ರಿಸೆಪ್ಶನ್

Hindu neighbor gifts plot of land

Hindu neighbour gifts land to Muslim journalist

ಹೈದರಾಬಾದ್:ಉಕ್ರೇನ್ ರಷ್ಯಾದ ಯುದ್ಧದಿಂದ ಕಂಗೆಟ್ಟಿ ಹೋಗಿದ್ದು, ದಿನದಿಂದ ದಿನಕ್ಕೆ ಜನ ನಾಶ ಅಧಿಕವಾಗುತ್ತಲೇ ಇದ್ದು ಇಡೀ ದೇಶ ಭಯಭೀತವಾಗಿದೆ. ಆದ್ರೆ ಉಕ್ರೇನ್ ನ ಯುವತಿಯೋರ್ವಳು ಇಲ್ಲಿ ಮದುವೆ ಸಂಭ್ರಮದಲ್ಲಿದ್ದಾಳೆ.

ಹೌದು.ಹೈದರಾಬಾದ್ ನ ಪ್ರತೀಕ್‌ ಮತ್ತು ಉಕ್ರೇನ್ ನ ಯುವತಿ ಲಿಯುಬೊವ್‌ ಸುಂದರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ .ಇವರ ಮದುವೆ ಉಕ್ರೇನ್ ನಲ್ಲಿ ಯುದ್ಧ ಪ್ರಾರಂಭವಾಗುವ ಮುಂಚಿನ ದಿನ ನಡೆದಿದ್ದು,ಮುತ್ತಿನ ನಗರಿಯಲ್ಲಿ ಕುಟುಂಬದ ಜೊತೆ ಮದುವೆ ರಿಸೆಪ್ಶನ್ ಮಾಡಿಕೊಂಡಿದ್ದಾರೆ.

ಈ ನವಜೋಡಿಯ ಅದೃಷ್ಟ ಎಂದರೆ, ಇವರ ಮದುವೆ ಉಕ್ರೇನ್ ನಲ್ಲಿ ನಡೆದರೂ, ಯುದ್ಧ ಪ್ರಾರಂಭವಾಗುವ ಹಿಂದಿನ ದಿನ ಇವರು ಭಾರತಕ್ಕೆ ಆಗಮಿಸಿದ್ದರು. ಆದ್ದರಿಂದ ಯಾವುದೇ ಅಡಚಣೆ ಇಲ್ಲದೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.ಪುರೋಹಿತರು ಕಾರ್ಯಕ್ರಮಕ್ಕೆ ಆಗಮಿಸಿ ನವಜೋಡಿಗಳಿಗೆ ಶುಭ ಹಾರೈಸುವ ಜೊತೆಗೆ ಉಕ್ರೇನ್ ನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.