ರೆವಿನ್ಯೂ ಡಿಪಾರ್ಟ್ಮೆಂಟ್ ( ಕಂದಾಯ ಇಲಾಖೆ) ನಿಂದ ಉದ್ಯೋಗ | ಬಿಇ, ಬಿಟೆಕ್ ಆದವರಿಗೆ ಆದ್ಯ ತೆ|ಅರ್ಜಿ ಸಲ್ಲಿಸಲು ಫೆ.11 ಕೊನೆಯ ದಿನಾಂಕ

ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

 

ಸಾಫ್ಟ್ ವೇರ್ ಡೆವಲಪರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಉದ್ಯೋಗ ಸಂಸ್ಥೆ : ಕಂದಾಯ ಇಲಾಖೆ
ಹುದ್ದೆಯ ಹೆಸರು : ಸಾಫ್ಟ್‌ವೇರ್ ಡೆವಲಪರ್
ಹುದ್ದೆಗಳ ಸಂಖ್ಯೆ : 5
ಮಾಸಿಕ ವೇತನ : ₹80,000/-

ಹುದ್ದೆಯ ವಿಧ : ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಹುದ್ದೆ

ವಿದ್ಯಾರ್ಹತೆ : ಬಿ.ಇ/ಬಿಟೆಕ್ ಇನ್ ಕಂಪ್ಯೂಟರ್ ಸೈನ್ಸ್ / ECE/ IT/ Information Science/MCA ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

ಅನುಭವ : ಸಂಬಂಧಿತ ಹುದ್ದೆಯಲ್ಲಿ 4 ರಿಂದ 5 ವರ್ಷ ಕಾರ್ಯಾನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 08-02-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 11-02-2022 ರ ಸಂಜೆ 5.30 ರವರೆಗೆ

ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಅಭ್ಯರ್ಥಿಗಳು ಖುದ್ದಾಗಿ/ಅಂಚೆ ಮೂಲಕ/ ಕೊರಿಯರ್ ಮೂಲಕ/ ಇ ಮೇಲ್ ಮೂಲಕ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

E mail ವಿಳಾಸ : ajs.directorate1@gmail.com

ಅರ್ಜಿ ಸಲ್ಲಿಸಬೇಕಾದ ವಿಳಾಸ: ನಿರ್ದೇಶಕರು, ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ, ಎಸ್ ಎಸ್ ಎಲ್ ಆರ್ ಕಟ್ಟಡ, ಕೆ ಆರ್ ಸರ್ಕಲ್ ಬೆಂಗಳೂರು – 560001

Leave A Reply

Your email address will not be published.