ಸಾಮಾಜಿಕ ಜಾಲತಾಣದಲ್ಲಿ ಕಟೀಲು ದೇವಿಯ ಅವಹೇಳನ!! ತೀರಾ ಅಶ್ಲೀಲ ಬರಹಗಳು ವೈರಲ್ -ಕಿಡಿಗೇಡಿತನಕ್ಕೆ ವ್ಯಾಪಕ ಆಕ್ರೋಶ

Share the Article

ಸಾಮಾಜಿಕ ಜಾಲತಾಣವೊಂದರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನ ನಡೆದಿರುವುದು ಕಂಡುಬಂದಿದೆ.ಈ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಟೀಮ್ ಜಿಗರ್ ಎಂಬ ಇನ್ಸ್ಟಾಗ್ರಾಮ್ ಅಕೌಂಟ್ ಒಂದರಲ್ಲಿ ಕಟೀಲ್ ದೇವಿಯ ಬಗ್ಗೆ ಅಶ್ಲೀಲವಾಗಿ ಬರಹಗಳನ್ನು ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳ ಬರಹಗಳು ವೈರಲ್ ಆಗಿದೆ.

ತೀರಾ ಅಶ್ಲೀಲ ಬರಹಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳಿಗೆ ದೇವಿಯೇ ಶಿಕ್ಷೆ ಕೊಡಲಿ ಎಂಬುವುದು ಭಕ್ತರ ಕೋರಿಕೆಯಾಗಿದೆ.

Leave A Reply