Home News Kippi Keerti: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ – ಲವ್ವರ್ ಮುತ್ತು ಮತ್ತು ದಚ್ಚು...

Kippi Keerti: ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ – ಲವ್ವರ್ ಮುತ್ತು ಮತ್ತು ದಚ್ಚು ವಿರುದ್ಧ ಕಿಪ್ಪಿ ಕೀರ್ತಿ ಕಂಪ್ಲೇಂಟ್

Hindu neighbor gifts plot of land

Hindu neighbour gifts land to Muslim journalist

Kippi Keerti : ಸೋಶಿಯಲ್ ಮೀಡಿಯಾದಲ್ಲಿ ಕಿತ್ತಿ ಕೀರ್ತಿ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ತಮ್ಮ ರೀಲ್ಸ್ ಗಳ ಮುಖಾಂತರ ಜನರಿಗೆ ಮನರಂಜನೆ ನೀಡುತ್ತಾ ಆಗಾಗ ಕ್ವಾಟ್ಲೆ ಕೊಡುತ್ತಿರುತ್ತಾರೆ. ಇನ್ನು ಕಿತ್ತು ಕೀರ್ತಿಯ ಪ್ರೇಮ ಪುರಾಣದ ಬಗ್ಗೆ ಹಲವಾರು ಜನರಿಗೆ ಗೊತ್ತಿದೆ. ಆದರೆ ಇದೀಗ ತನ್ನ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಕಿಪ್ಪಿ ಕೀರ್ತಿ ತನ್ನ ಪ್ರಿಯತಮನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.

ಹೌದು, ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ದಚ್ಚು ಎಂಬಾತನ ವಿರುದ್ಧ ದೂರು ಕಿಪ್ಪಿ ಕೀರ್ತಿ ದಾಖಲಿಸಿದ್ದಾರೆ.

ಇದನ್ನೂ ಓದಿ:Bengaluru: ‘ಚಿನ್ನೂ.. ಬಂಗಾರಿ.. ಬಂದ್ಬಿಡು ಲೀಲಾ..’ ಎನ್ನುತ್ತಿದ್ದ ಗಂಡನಿಂದ ಹೆಂಡತಿ ಮೇಲೆ ಡೆಡ್ಲಿ ಅಟ್ಯಾಕ್ !! ಮಂಜನ ಮತ್ತೊಂದು ಮುಖ ಬಯಲು

ದೂರು ಸ್ವೀಕರಿಸಿದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಈ ಸಂಬಂಧ ಬ್ಯಾಡಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್ ಸಿ ಆರ್ ದಾಖಲಾಗಿದೆ.