Transfer: ರಾಜ್ಯ ಸರ್ಕಾರದಿಂದ ಮತ್ತೆ 6 ಮಂದಿ `DySP’ ಗಳ ವರ್ಗಾವಣೆ ಆದೇಶ

Transfer: ರಾಜ್ಯ ಸರ್ಕಾರವು ಮತ್ತೆ 6 ಮಂದಿ ಡಿವೈಎಸ್‌ಪಿ (ಸಿಎಲ್) ಗಳ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ. ಈ ಕೆಳಕಂಡ ಡಿವೈಎಸ್‌ಪಿ (ಸಿವಿಲ್) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ/ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.


ವರ್ಗಾವಣೆಗೊಂಡ ಡಿವೈಎಸ್ ಪಿ (ಸಿವಿಲ್) ಅಧಿಕಾರಿಗಳು:
1 ಮ್ಯಾಥೀವ್ ಥಾಮಸ್ ಕೆ.ಟಿ
2 ರಾಜಣ್ಣ ಟಿ.ಬಿ
3 ಸ್ನೇಹರಾಜ್ ಎನ್
4 ಸಿ.ಕೆ. ಅಶ್ವಥನಾರಾಯಣ
5 ಲಕ್ಷ್ಮಯ್ಯ.ವಿ
6 ಪದ್ಮಶ್ರೀ ಗುಂಜೀಕರ್
ಇದನ್ನೂ ಓದಿ:GST ಕಡಿತ ಎಫೆಕ್ಟ್ – ಕಡಿಮೆಯಾಗಿದೆಯಾ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ?
Comments are closed.