Shradda Kapoor: ಶ್ರದ್ಧಾ ಕಪೂರ್ ಕತ್ತನ್ನು ಹಿಡಿದು ಕಾರಿನೊಳಗೆ ನೂಕಿದ ಬಾಯ್​ಫ್ರೆಂಡ್ ರಾಹುಲ್ – ವಿಡಿಯೋ ವೈರಲ್ !!

Share the Article

Shradda Kapoor: ನಟಿ ಶ್ರದ್ಧಾ ತಮ್ಮ ವೈಯಕ್ತಿಕ ಜೀವನದ ವಿಷಯದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ, ಶ್ರದ್ಧಾ ತಮ್ಮ ಗೆಳೆಯ ರಾಹುಲ್ ಮೋದಿ ಜೊತೆಗಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

https://www.instagram.com/reel/DO0nt-iiEWC/?igsh=MTVmYXhhMmVmY293dg==

ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಒಟ್ಟಿಗೆ ಸಿನಿಮಾ ಡೇಟ್‌ಗೆ ಹೋಗಿದ್ದರು. ಅಲ್ಲಿಂದ ಹೊರಬರುವಾಗ, ಶ್ರದ್ಧಾ ಮೊದಲು ರಾಹುಲ್‌ನ ಕೆನ್ನೆಯನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ನಂತರ ಇಬ್ಬರೂ ಕಾರಿನ ಬಳಿ ಬರುತ್ತಾರೆ. ಶ್ರದ್ಧಾ ಅವರ ಕತ್ತನ್ನು ಹಿಡಿದು ರಾಹುಲ್ ಕಾರಿನ ಒಳಗೆ ಕೂರಿಸಿದ್ದಾರೆ. ಆದರೆ ಇದು ವೀಕ್ಷಕರಿಗೆ ತಳ್ಳುವಂತೆ ಕಾಣಿಸಿದೆ.

ರಾಹುಲ್ ಮತ್ತು ಶ್ರದ್ಧಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಕೆಲವು ಬಳಕೆದಾರರು ರಾಹುಲ್ ಅವರನ್ನು ಟೀಕಿಸಿದ್ದಾರೆ. ಅವರು ಶ್ರದ್ಧಾ ಅವರನ್ನು ಕಾರಿನಲ್ಲಿ ಕೂರಿಸಿದ ರೀತಿ ಸರಿಯಿಲ್ಲ ಎಂದು ಹಲವರು ಹೇಳಿದ್ದಾರೆ.

Comments are closed.