Home News Bangalore: ಇಂದು ಪ್ರೀಡಂ ಪಾರ್ಕ್‌ನಲ್ಲಿ ಸೌಜನ್ಯ ಪರ ಹೋರಾಟಗಾರರಿಂದ ನ್ಯಾಯ ಸಮಾವೇಶ

Bangalore: ಇಂದು ಪ್ರೀಡಂ ಪಾರ್ಕ್‌ನಲ್ಲಿ ಸೌಜನ್ಯ ಪರ ಹೋರಾಟಗಾರರಿಂದ ನ್ಯಾಯ ಸಮಾವೇಶ

Hindu neighbor gifts plot of land

Hindu neighbour gifts land to Muslim journalist

Bangalore: ಸೌಜನ್ಯ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೌಜನ್ಯ ಪರ ಹೋರಾಟಗಾರರು ಇಂದು ಫ್ರೀಡಂ ಪಾರ್ಕ್‌ ಬೆಂಗಳೂರಿನಲ್ಲಿ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ ಸೇರಲಿರುವ ಗಿರೀಶ್‌ ಮಟ್ಟಣ್ಣನವರ್‌ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಇಂದು 25ನೇ ತಾರೀಕು ಗುರುವಾರ ಬೆಳಿಗ್ಗೆ,10am Freedom Park ಬೆಂಗಳೂರು ಎಲ್ಲರೂ ತಪ್ಪದೇ ಬನ್ನಿ. ಆತ್ಮವಿದ್ದವರು ಮತ್ತೊಂದು ಆತ್ಮಕ್ಕೆ ಶಾಂತಿ ನ್ಯಾಯ ಬಯಸುವರು ಬನ್ನಿ, ನಾಳೆ ನನಗೂ ನಮ್ಮ ಬಂಧು ಪ್ರೀತಿ ಪಾತ್ರರಿಗೆ ಇದೇ ರೀತಿ ಅನ್ಯಾಯ ಆಗಬಾರದು ಎನ್ನುವರು ಬನ್ನಿ, ಈ ಮಣ್ಣನ್ನು ಹೆಣ್ಣಿನ ಅತ್ಯಾಚಾರದಿಂದ ಮುಕ್ತ ಮಾಡಬೇಕೆನ್ನುವರು ನಮ್ಮ ಕುಟುಂಬದ ಸುರಕ್ಷೆ ಬೇಕೆನ್ನುವರು ಬನ್ನಿ, ಧರ್ಮಸ್ಥಳದ ದೇವಸ್ಥಾನ ತೋರಿಸಿ ಅದರ ಹಿಂದೆ ಅಡಗಿ ಕುಳಿತ ಅತ್ಯಾಚಾರಿ ಕೊಲೆಗಡುಕ ನಕಲಿ ದೇವಮಾನವ ಕುಟುಂಬ ಜೈಲು ಪಾಲಾಗಬೇಕೆಂದು ಮಂಜುನಾಥ ಸ್ವಾಮಿಗೆ ಬೇಡಿಕೊಂಡವರು ಬನ್ನಿ, ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂದು ಪ್ರಾರ್ಥನೆ ಮಾಡುವರು ತಪ್ಪದೇ ಬನ್ನಿ” ಎಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ:K S Bhagavan: ಭೈರಪ್ಪ ಹೋಗಿದ್ದಕ್ಕೆ ನನಗೆ ದುಃಖ ಆಗಲಿಲ್ಲ – ಪ್ರೊ. ಕೆ ಎಸ್ ಭಗವಾನ್ ಹೇಳಿಕೆ