Kadaba: ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಕಡಬದ 25 ರ ಹರೆಯದ ಯುವಕ ಹೃದಯಾಘಾತದಿಂದ ಸಾವು

Kadaba: ಕಡಬ: ಮೈಸೂರಿನ ಅಟೋಮೊಬೈಲ್ ಎಕ್ಸೆಲ್ ಲಿ.ನಲ್ಲಿ ಕೆಲಸ ಮಾಡುತ್ತಿದ್ದ ಕಡಬದ ಯುವಕ ಹೃದಯಾಘಾತದಿಂದ ನಿನ್ನೆ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕಡಬ ಹೊಸಮಠ ಪರಪು ಮನೆಯ ವಿನೋದ್ ಕುಮಾರ್ (25ವ) ಮೃತಪಟ್ಟ ಯುವಕ.
ಎರಡು ವರ್ಷದಿಂದ ವಿನೋದ್ ಮೈಸೂರಿನ ಅಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದಾಗಿ ವರದಿಯಾಗಿದೆ.
ಇದನ್ನೂ ಓದಿ:Bigg Boss: ಪ್ರತಿ ವರ್ಷ ‘ಬಿಗ್ ಬಾಸ್’ ಮನೆ ನಿರ್ಮಾಣಕ್ಕೆ ಬೇಕಾಗುವ ಹಣ ಎಷ್ಟು?
Comments are closed.