Dasara Holiday: ರಾಜ್ಯದ ಎಲ್ಲಾ ಶಾಲೆಗಳಿಗೆ ನಾಳೆಯಿಂದ (ಸೆ.20) ಅ.7 ರವರೆಗೆ ದಸರಾ ರಜೆ ಘೋಷಣೆ

Share the Article

Dasara Holiday: ರಾಜ್ಯದ ಎಲ್ಲಾ ಶಾಲೆಗಳಿಗೆ ನಾಳೆಯಿಂದ ಅ.7 ರವರೆಗೆ ದಸರಾ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸೆ.20 ರಿಂದ ಅಕ್ಟೋಬರ್‌ 7 ರವರೆಗೆ ದಸರಾ ರಜೆಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದ್ದು, ರಜೆಯ ಅವಧಿಯು ದಸರಾ ಹಬ್ಬ, ಗಾಂಧೀ ಜಯಂತಿ ಮತ್ತು ವಾಲ್ಮೀಕಿ ಜಯಂತಿ ರಜೆಗಳನ್ನು ಸೇರಿಕೊಂಡಿದೆ.

ಕರ್ನಾಟಕ ಎಲ್ಲಾ ಶಾಲಾ ಮಕ್ಕಳಿಗೆ ಈ ರಜೆ ಅನ್ವಯವಾಗುತ್ತದೆ.

ದಸರಾ ರಜೆಯು ಸೆ.20 ರಿಂದ ಅಕ್ಟೋಬರ್‌ 7,2025 ರವರೆಗೆ ಒಟ್ಟು 18 ದಿನಗಳವರೆಗೆ ಇರಲಿದೆ. ಈ ರಜೆ ರಾಜ್ಯದ ಎಲ್ಲಾ ಶಾಲೆಗಳಿಗೆ ಅನ್ವಯವಾಗಲಿದ್ದು, ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಂದ ವಿರಾಮ ಸಿಗಲಿದೆ.

ಕಡ್ಡಾಯವಾಗಿ ಅಕ್ಟೋಬರ್‌ 2 ರಂದು ನಡೆಯಲಿರುವ ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರು ಶಾಸ್ತ್ರಿ ಜಯಂತಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:Actor Darshan: ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಕುರಿತ ಅರ್ಜಿ ವಿಚಾರಣೆ: ಸೆ.25 ಕ್ಕೆ ಮುಂದೂಡಿದ ಕೋರ್ಟ್‌

Comments are closed.