D V Sadananda Gowda: ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಬ್ಯಾಂಕ್ ಖಾತೆಗಳು ಹ್ಯಾಕ್, ಲಕ್ಷ ಲಕ್ಷ ದೋಚಿದ ವಂಚಕರು

D V Sadananda Gowda: ಮಾಜಿ ಸಿಎಂ ಡಿ.ವಿ.ಸದಾನಂದಗೌ ಅವರ 3 ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಡಿ.ವಿ.ಸದಾನಂದಗೌಡ ಅವರ ಎಸ್‌ಬಿಐ, ಆಕ್ಸಿಸ್ ಹಾಗೂ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ಮೂರು ಖಾತೆಗಳಿಂದ ತಲಾ 1 ಲಕ್ಷ ಹಣ ದೋಚಿಸಿದ್ದಾರೆ. ಒಟ್ಟು 3 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯುಪಿಐ ಹ್ಯಾಕ್ ಮಾಡಿ ಹಣ ದೋಚಿದ್ದಾರೆ. ಈ ಸಂಬಂಧ ಡಿ.ವಿ. ಸದಾನಂದ ಗೌಡ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:Moodabidre: ಮೂಡಬಿದ್ರೆ: ಟ್ರಕ್ಕಿಂಗ್ ಹೋದ ಪುತ್ತೂರಿನ ಯುವಕ ಕುಸಿದು ಬಿದ್ದು ಸಾವು
Comments are closed.