Nepal: ಭಾರತದಿಂದಲೇ ತೈಲ ಖರೀದಿಸುತ್ತೆ ನೇಪಾಳ – ಆದ್ರೂ ಅಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಂಬಾ ಕಡಿಮೆ ಯಾಕೆ!!

Nepal: ನೆಮ್ಮದಿಯಾಗಿ, ನಿರಾಳವಾಗಿದ್ದ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಇದೀಗ ಅಲ್ಲೋಲಕಲ್ಲೋಲ, ಸೃಷ್ಟಿಯಾಗಿದೆ. ಪ್ರತಿಯೊಂದು ವಿಚಾರದಲ್ಲೂ ಭಾರತವನ್ನೇ ಅವಲಂಬಿಸಿಕೊಂಡಿರುವ ನೇಪಾಳವು ಪೆಟ್ರೋಲ್, ಡೀಸೆಲ್ ಅನ್ನು ಕೂಡ ಭಾರತದಿಂದಲೇ ಖರೀದಿಸುತ್ತದೆ. ಆದರೆ ಅಲ್ಲಿ ಭಾರತಕ್ಕಿಂತಲೂ ಇಂಧನಗಳು ಕಡಿಮೆ ಬೆಲೆಗೆ ದೊರೆಯುತ್ತವೆ.

ಹೌದು, ನೇಪಾಳಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅತ್ಯಧಿಕವಾಗಿ ಇಂಧನ ಪೂರೈಕೆ ಮಾಡುವ ಕೆಲಸವನ್ನು ಮಾಡುತ್ತದೆ. ಭಾರತದಿಂದಲೇ ತೈಲ ಖರೀದಿಸಿದ್ರೂ ನೇಪಾಳ ಮಾತ್ರ ತನ್ನ ಜನತೆಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತದೆ. ಯಾಕೆ ಗೊತ್ತಾ?
ಇದನ್ನೂ ಓದಿ:Bike: 1 ಲೀ ಪೆಟ್ರೋಲ್ ಗೆ 90 ಕಿ. ಮೀ ಮೈಲೇಜ್ – ಡೈಲಿ ಆಫೀಸ್ ಗೆ ಓಡಾಡುವವರಿಗೆ ಬೆಸ್ಟ್ ಬೈಕ್ ಇದು!!
ನೇಪಾಳದ ಕಡಿಮೆ ತೆರಿಗೆ ಮತ್ತು ಅಗ್ಗದ ಪೂರೈಕೆ ಸರಪಳಿಯಿಂದಾಗಿ ಇಲ್ಲಿನ ಜನತೆಗೆ ಭಾರತಕ್ಕಿಂತ ಕಡಿಮೆ ಬೆಲೆಯಲ್ಲಿ ಇಂಧನವನ್ನು ಪಡೆದುಕೊಳ್ಳುತ್ತಾರೆ. ಭಾರತದಲ್ಲಿ ಭಾರೀ ತೆರಿಗೆಯಿಂದಾಗಿ ದರ ಅಧಿಕವಾಗಿದೆ. ನೇಪಾಳದಲ್ಲಿ ತೈಲ ಭಾರತಕ್ಕಿಂತ 20-25 ರೂಪಾಯಿ ಅಗ್ಗವಾಗಿ ಲಭ್ಯವಿದೆ. ಇದರ ಲಾಭವನ್ನು ನೇಪಾಳದ ಗಡಿಯಲ್ಲಿ ವಾಸಿಸುವ ಭಾರತೀಯರು ಪಡೆದುಕೊಳ್ಳುತ್ತಾರೆ.
Comments are closed.