Monthly Archives

August 2025

Swine flu: ಆಫ್ರಿಕನ್ ಹಂದಿ ಜ್ವರದ ಭೀತಿ – 50-60 ಸತ್ತ ಹಂದಿಗಳನ್ನು ಕೆರೆಗೆ ಎಸೆದ ಫಾರ್ಮ್ ಮಾಲೀಕ

Swine flu: ಚಿಕ್ಕಬಳ್ಳಾಪುರದಾದ್ಯಂತ ಹಂದಿ ಜ್ವರದ ಭೀತಿ ಎದುರಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದು, ಜ್ವರ ಇರುವ ಹಂದಿಗಳನ್ನು ಹಾಗೂ ಅದರ ಜೊತೆ ಇದ್ದ ಹಂದಿಗಳನ್ನು ಸಾಯುಸುವ ವ್ಯವಸ್ಥೆಯನ್ನು ಮಾಡುತ್ತಿದೆ

Stampede: RCB: ಕಾಲ್ತುಳಿತದ ಸಂತ್ರಸ್ತರ ಕುಟುಂಬಗಳಿಗೆ 25 ಲಕ್ಷ ರೂ. ನೀಡಿದ RCB!

Stampede: ಜೂನ್ 4, 2025 ರಂದು ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು.

Ballari: ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ರಾಜ್ಯ ಸರ್ಕಾರದಿಂದ ಹೊಸ ಕಾಯ್ದೆ ಜಾರಿ!

Ballari: ರಾಜ್ಯ ಸರ್ಕಾರವು ಅಕ್ರಮ ಗಣಿಗಾರಿಕೆಯಿಂದಾದ ನಷ್ಟವನ್ನು ವಸೂಲಿ ಮಾಡಲು ನೂತನ ಕಾಯ್ದೆಯೊಂದನ್ನು ಅಂಗೀಕರಿಸಿದ್ದು, ಈ ಹೊಸ ಮಸೂದೆಯು ಅಕ್ರಮ ಚಟುವಟಿಕೆಗಳ ಮೂಲಕ ಗಳಿಸಿದ ಹಣ ಮತ್ತು ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡಿದೆ.

Heart Attack: ಹೃದಯ ರಿಪೇರಿ ಮಾಡುವವನಿಗೇ ಹೃದಯಾಘಾತ: ಹೃದಯಾಘಾತದಿಂದ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಸಾವು

Heart Attack: ಅದೇನೆ ಕಾಯಿಲೆ ಬಂದರೆ ತಕ್ಷಣ ಓಡೋದು ನಾವು ವೈದ್ಯರ ಹತ್ರ. ವೈದ್ಯರು ಚಿಕಿತ್ಸೆ ನೀಡಿ ನಮ್ಮ ಕಾಯಿಲೆಯನ್ನು ದೂರ ಮಾಡುತ್ತಾರೆ ಅನ್ನುವ ನಂಬಿಕೆ

Bengaluru: ಜನೌಷಧಿ‌ ಕೇಂದ್ರ ಮಾದರಿಯಲ್ಲಿ ಕೀಟನಾಶಕ ಕೇಂದ್ರ: ಸಚಿವ ವಿ.ಸೋಮಣ್ಣ

Bengaluru: ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳ ಮೂಲಕ ಯಾವ ರೀತಿ ರಿಯಾಯತಿ ದರದಲ್ಲಿ ಔಷಧ ನೀಡುತ್ತಿದೆಯೋ ಅದೇ ರೀತಿ ರೈತರಿಗೆ ಅನುಕೂಲವಾಗುವ ಹಿನ್ನಲೆ ಪ್ರತಿ ಜಿಲ್ಲೆಯಲ್ಲೂ ಕೀಟನಾಶಕ ಕೇಂದ್ರ (ಫೆಸ್ಟಿಸೈಡ್‌ ಸೆಂಟರ್‌) ಸ್ಥಾಪಿಸುವ ಚಿಂತನೆ ಇದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ…

LIC dividend: ಸರ್ಕಾರಕ್ಕೆ 7,324 ಕೋಟಿ ಲಾಭಾಂಶ ವಿತರಿಸಿದ ಎಲ್‌ಐಸಿ – ಚೆಕ್‌ ಸ್ವೀಕರಿಸಿದ ಹಣಕಾಸು ಸಚಿವೆ

LIC dividend: ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಎಲ್‌ಐಸಿ, 2024-25ನೇ ಹಣಕಾಸು ವರ್ಷಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ₹7,324.34 ಕೋಟಿ ಲಾಭಾಂಶ ಚೆಕ್‌ ನೀಡಿದೆ

India-China: ಚೀನಾ-ಭಾರತ ಭಾಯಿ ಭಾಯಿ – ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ನೃತ್ಯ – ಭಾರತದ ವಿದೇಶಾಂಗ…

India-China: ಸ್ವಾತಂತ್ರ್ಯದ ನಂತರ, ಭಾರತವು ಸ್ವತಂತ್ರ ವಿದೇಶಾಂಗ ನೀತಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಕಾಯ್ದುಕೊಂಡಿದೆ. ಭಾರತದ ಈ ನಿಲುವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತದೆ

Bihar Election: ಬಿಹಾರ ವಿಧಾನಸಭಾ ಚುನಾವಣೆ: ಈಗ ಚುನಾವಣೆ ನಡೆದರೆ ಯಾರ ಸರ್ಕಾರ ರಚನೆ ಆಗುತ್ತೆ? ಮಹಾಮೈತ್ರಿಕೂಟದ ಕಥೆ…

Bihar Election: ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇದಕ್ಕೂ ಮುನ್ನ, ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುತ್ತಿದೆ,

GST: ಜಿಎಸ್‌ಟಿ ಸರಳೀಕರಣ: ರಾಜ್ಯಗಳ ಆದಾಯ 2.5 ಲಕ್ಷ ಕೋಟಿ ನಷ್ಟ ಸಾಧ್ಯತೆ – ಸಚಿವ ಕೃಷ್ಣ ಬೈರೇಗೌಡ ಕಳವಳ

GST: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಜಿಎಸ್‌ಟಿ ಸರಳೀಕರಣ ವ್ಯವಸ್ಥೆಯಿಂದ ರಾಜ್ಯಗಳ ಆದಾಯ 85,000 ಕೋಟಿಯಿಂದ 1 2.5 ಲಕ್ಷ ಕೋಟಿವರೆಗೆ ನಷ್ಟ ಉಂಟಾಗಲಿದ್ದು, ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಸ್ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

GATE: 2026ರ “GATE” ಪರೀಕ್ಷೆಯ ನೋಂದಣಿ ಪ್ರಕ್ರಿಯೆ ಆರಂಭ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

GATE: GATE (ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್) 2026 ರ ನೋಂದಣಿ ಪ್ರಕ್ರಿಯೆಯು ಇಂದು, ಆಗಸ್ಟ್ 28ರಿಂದ ಪ್ರಾರಂಭವಾಗಿದೆ