Darshan: ಪವಿತ್ರಾ ಗೌಡ ಬಳಿಕ ದರ್ಶನ್ ಬಂಧನ, ವಿಜಯಲಕ್ಷ್ಮೀ ಮನೆಯಲ್ಲೇ ಅರೆಸ್ಟ್!

Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಇಂದು ಅರೆಸ್ಟ್ ಆಗಿದ್ದಾರೆ.

ಹೊಸಕೆರೆಹಳ್ಳಿಯಲ್ಲಿರುವ ವಿಜಯಲಕ್ಷ್ಮೀ ಮನೆಯಲ್ಲೇ ದರ್ಶನ್‌ರನ್ನ ಬಂಧಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A2 ಆರೋಪಿಯಾಗಿರುವ ದರ್ಶನ್‌ರನ್ನು ಕಾಮಾಕ್ಷಿಪಾಳ್ಯ ದಲ್ಲಿ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿದ್ದಾರೆ.
ಹೊಸಕೆರೆಹಳ್ಳಿ ಮನೆಯ ಹಿಂಬಾಗಿಲಿನಿಂದ ದರ್ಶನ್ ಎಂಟ್ರಿ ಕೊಟ್ಟಿದ್ದರು. ಆ ಮೂಲಕ ಪೊಲೀಸರಿಗೆ ದಾರಿ ತಪ್ಪಿಸಲು ಯತ್ನಿಸಿದ್ದರು ಎನ್ನಲಾಗುತ್ತಿದೆ. ಆದರೆ, ಪೊಲೀಸರು ದರ್ಶನ್ ಮನೆಗೆ ಬರುತ್ತಿದ್ದಂತೆ ಬಂಧಿಸಲಾಗಿದೆ.
Tirupati: ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದಾನ ನೀಡಿದ ಬೆಂಗಳೂರಿನ ಉದ್ಯಮಿ!
Comments are closed.