Petrol-Diesel: ಭಾರತಕ್ಕೆ ಪ್ರತಿದಿನ ಎಷ್ಟು ಲೀಟರ್ ಪೆಟ್ರೋಲ್-ಡೀಸೆಲ್ ಬೇಕು? ಗೊತ್ತಾದ್ರೆ ಶಾಕ್ ಆಗ್ತೀರಿ!

Share the Article

Petrol-Diesel: ಸೇರಿದಂತೆ ಇಂಧನವು ಕೂಡ ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಮೊಬೈಲ್, ಇಂಟರ್ನೆಟ್ ಪ್ರೀತಿ ಪೆಟ್ರೋಲ್ ಡೀಸೆಲ್ ಕೂಡ ದಿನದೊಡಲು ತುಂಬಾ ಅಗತ್ಯವಾಗಿಬಿಟ್ಟಿದೆ. ಅಂದ ಹಾಗೆ ನಮ್ಮ ಭಾರತಕ್ಕೆ ಪ್ರತಿದಿನ ಎಷ್ಟು ಲೀಟರ್ ಇಂಧನ ಬೇಕಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್

ಪೆಟ್ರೋಲಿಯಂ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿದಿನ ಸುಮಾರು 79.49 ಕೋಟಿ ಲೀಟರ್ (794.9 ಮಿಲಿಯನ್ ಲೀಟರ್) ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಲಾಗುತ್ತದೆ, ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಸೇರಿವೆ.

ಮೇ 2024ರ ದತ್ತಾಂಶಗಳ ಪ್ರಕಾರ, ಒಂದು ದಿನದಲ್ಲಿ ಸುಮಾರು 14.95 ಕೋಟಿ ಲೀಟರ್ ಪೆಟ್ರೋಲ್ ಬಳಕೆಯಾಗಿದೆ. ಒಟ್ಟಾರೆಯಾಗಿ, ಭಾರತವು ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್ (ಅಂದಾಜು 794.9 ಮಿಲಿಯನ್ ಲೀಟರ್) ಪೆಟ್ರೋಲಿಯಂ ಉತ್ಪನ್ನಗಳನ್ನು ಆಧರಿಸಿದೆ.

ಇದನ್ನು ಓದಿ: ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್‌ ಬಾಲರಾಜ್‌ ನಿಧನ

Comments are closed.