Holiday : ಶಾಲಾ-ಕಾಲೇಜುಗಳಿಗೆ ಬರೋಬ್ಬರಿ 8 ದಿನ ರಜೆ!!

Holiday : ತಿಂಗಳು ಆರಂಭವಾಗುತ್ತಿದೆ ಎನ್ನುವಾಗ ವಿದ್ಯಾರ್ಥಿಗಳೆಲ್ಲರೂ ಈ ತಿಂಗಳಲ್ಲಿ ಎಷ್ಟು ದಿನ ರಜೆ ಸಿಗುತ್ತದೆ ಎಂದು ಕ್ಯಾಲೆಂಡರ್ ನೋಡುತ್ತಾರೆ. ಇದೀಗ ಆಗಸ್ಟ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು ಈ ತಿಂಗಳಲ್ಲಿ ಬರೋಬ್ಬರಿ 8 ದಿನ ವಿದ್ಯಾರ್ಥಿಗಳಿಗೆ ರಜೆ ಸಿಗುತ್ತದೆ.

ಹೌದು, ಆಗಸ್ಟ್ ತಿಂಗಳಲ್ಲಿ 5 ಭಾನುವಾರಗಳು, ಆಗಸ್ಟ್ 3, ಆಗಸ್ಟ್ 10, ಆಗಸ್ಟ್ 17, ಆಗಸ್ಟ್ 24 ಮತ್ತು ಆಗಸ್ಟ್ 31 ರಂದು 5 ಭಾನುವಾರಗಳು ಇರುತ್ತದೆ. ಐದು ಭಾನುವಾರಗಳಂದು ಶಾಲೆಗಳಿಗೆ ರಜೆ ಇರಲಿದೆ. ಆದರೆ ಆಗಸ್ಟ್ 9ರಂದು ರಕ್ಷಾ ಬಂಧನ ಹಬ್ಬಕ್ಕೆ ರಾಜ್ಯದ ಶಾಲೆಗಳಿಗೆ ರಜೆ ಇರುವುದಿಲ್ಲ. ಆದರೆ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಶಾಲೆಗಳಿಗೆ ರಜೆ ಇರುತ್ತದೆ.
ಆಗಸ್ಟ್ ತಿಂಗಳ ರಜೆಪಟ್ಟಿ:
ಆಗಸ್ಟ್ 3: ಭಾನುವಾರ
ಆಗಸ್ಟ್ 10: ಭಾನುವಾರ
ಆಗಸ್ಟ್ 16: ಕೃಷ್ಣ ಜನ್ಮಾಷ್ಟಮಿ (ಕರಾವಳಿ ಭಾಗದ ಕೆಲ ಶಾಲೆಗಳಿಗೆ ರಜೆ ಇರುವ ಸಾಧ್ಯತೆ ಇದೆ. ಸರ್ಕಾರಿ ರಜೆ ಇರುವುದಿಲ್ಲ)
ಆಗಸ್ಟ್ 17: ಭಾನುವಾರ
ಆಗಸ್ಟ್ 24: ಭಾನುವಾರ
ಆಗಸ್ಟ್ 27: ಗಣೇಶ ಚತುರ್ಥಿ
ಆಗಸ್ಟ್ 26: ಗೌರಿ ಹಬ್ಬ
ಆಗಸ್ಟ್ 31: ಭಾನುವಾರ
ಇದನ್ನೂ ಓದಿ: PM Kissan : ಇಂದು ರೈತರ ಖಾತೆಗೆ ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ!!
Comments are closed.