Minister KJ George: ಸಚಿವ ಕೆಜೆ ಜಾರ್ಜ್ಗೆ ಐಟಿ ಶಾಕ್

Minister KJ George: ಇಂಧನ ಸಚಿವ ಕೆಜೆ ಜಾರ್ಜ್ ಅವರ ಕಚೇರಿಗಳು ಮತ್ತು ಅವರ ಆಪ್ತರ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿವ ಜಾರ್ಜ್ ಅವರ ಬ್ಯುಸಿನೆಟ್ ಪಾರ್ಟನರ್ಗಳಾದ ಜಿತೇಂದ್ರ ವಿರ್ವಾನಿ ಒಡೆತನದ ಎಂಬೆಸಿ ಗ್ರೂಪ್ ಮತ್ತು ಕೊತಾರಿಗೆ ಸೇರಿದ ಕಚೇರಿಗಳ ಮೇಲೆ ಐಟಿ ದಾಳಿ ಆಗಿದೆ.

ಸಚಿವರಿಗೆ ಸೇರಿದ ಕಚೇರಿಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Death: ಹೀಲಿಯಂ ಗ್ಯಾಸ್ ಸೇವಿಸಿ ಚಾರ್ಟರ್ಡ್ ಅಕೌಂಟೆಂಟ್ ಆತ್ಮ*ಹತ್ಯೆ
Comments are closed.