Government employees: ಸರ್ಕಾರಿ ನೌಕರರ ಸೇವಾ ಅವಧಿ ವಿಸ್ತರಣೆ!

Share the Article

Government employees: “ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಬದಲಾವಣೆ ಮತ್ತು ಪಿಂಚಣಿ ವ್ಯವಸ್ಥೆಯ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ” ಹೊರಬಿದ್ದಿದೆ.

ಈ ಮೊದಲು ಭಾರತದಲ್ಲಿ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಸಾಮಾನ್ಯವಾಗಿ 60 ವರ್ಷಗಳಾಗಿತ್ತು. ಕೆಲವೊಂದು ವಿಶೇಷ ಸೇವಾ ವಿಭಾಗಗಳಲ್ಲಿ ಮಾತ್ರ 62 ಅಥವಾ 65 ವರ್ಷಗಳ ನಿವೃತ್ತಿ ವಯಸ್ಸು ಇತ್ತು.

ಉದಾಹರಣೆಗೆ:

ವೈದ್ಯಕೀಯ ಸೇವೆಗಳು: 62 ಅಥವಾ 65 ವರ್ಷ

ನ್ಯಾಯಾಂಗ ಸೇವೆಗಳು: ಕೆಲವೊಂದು ಹುದ್ದೆಗಳಿಗೆ 62

ಶೈಕ್ಷಣಿಕ ಕ್ಷೇತ್ರ: ಪ್ರೊಫೆಸರ್‌ಗಳಿಗೆ 65

ಕೇಂದ್ರ ಸರ್ಕಾರವು 2025 ರ ಜುಲೈ 15ರಂದು ಬಹುಮುಖ್ಯ ಆದೇಶವೊಂದನ್ನು ಹೊರಡಿಸಿದೆ. ಇದರ ಪ್ರಕಾರ, ಕೆಲ ಇಲಾಖೆಗಳಲ್ಲಿ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ಹಂತಗಳಲ್ಲಿ ಇತರ ಇಲಾಖೆಗಳಿಗೆ ಈ ಬದಲಾವಣೆಯನ್ನು ಹಬ್ಬಿಸಲು ಸರ್ಕಾರ ಯೋಜನೆ ರೂಪಿಸಿದೆ.

ಈ ನಿರ್ಧಾರ ತಾತ್ಕಾಲಿಕವಾಗಿ ಆಯ್ದ ಕೆಲ ಇಲಾಖೆಗಳಿಗೆ ಮಾತ್ರ ಜಾರಿಗೆ ಬರುವಂತಿದ್ದು, ಹಂತ ಹಂತವಾಗಿ ದೇಶದಾದ್ಯಾಂತ ಸರ್ಕಾರಿ ಇಲಾಖೆಗಳಿಗೆ ವ್ಯಾಪಿಸಲಿವೆ.

ಇದನ್ನೂ ಓದಿ: Vehicle: ವಾಹನಗಳ ಮೇಲೆ ರಾಷ್ಟ್ರ ಧ್ವಜ, ಇನ್ನಿತರ ಚಿಹ್ನೆಗಳ ದುರ್ಬಳಕೆ

ತಡೆಯಲು ರಾಜ್ಯ ಸರ್ಕಾರದಿಂದ ಖಡಕ್

ಸೂಚನೆ!

Comments are closed.