Kodagu: ಚಿಕಿತ್ಸೆ ಫಲಿಸದೆ ಯುವ ವೈದ್ಯ ಡಾ. ಶಮಂತ್ ನಿಧನ!!

Share the Article

Kodagu: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಲ್ಲುಗುಂಡಿ ಸಂಪಾಜೆ ಯುವ ವೈದ್ಯ ನಿಧನರಾಗಿದ್ದಾರೆ.

ಕಲ್ಲುಗುಂಡಿಯ ಖ್ಯಾತ ವೈದ್ಯ ಡಾ. ಶ್ಯಾಮ್ ಭಟ್ ಅವರ ಪುತ್ರ ಡಾ.ಶಮಂತ್ ( 25 ವರ್ಷ) ದುಗ್ಗಲಡ್ಕದ ನಮ್ಮ ಕ್ಲೀನಿಕ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಮನೆಯಿಂದ ಬೈಕ್ ನಲ್ಲಿ ಹೋಗಿ ಬರುತ್ತಿದ್ದ ಅವರು ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ಸೋಣಂಗೇರಿ ಸಮೀಪ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಗುರುವಾರ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಫಲಿಸದೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ: Gujarath :ಅಡುಗೆ ಕೋಣೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು – ಇಲ್ಲಿ ಯಾರು ಹಸ್ಕೊಂಡು ಇರಲ್ಲ, ಹಾಗಾದ್ರೆ ಊಟ, ತಿಂಡಿಗೆ ಏನ್ ಮಾಡ್ತಾರೆ ಗೊತ್ತಾ?

Comments are closed.