Home News Hassan : ಹಾಸನದಲ್ಲಿ ನಿಲ್ಲದ ಹೃದಯಘಾತದ ಮರಣ ಮೃದಂಗ – ಮತ್ತೊಬ್ಬ ಯುವಕನ ಹೃದಯ ಸ್ತಬ್ಧ...

Hassan : ಹಾಸನದಲ್ಲಿ ನಿಲ್ಲದ ಹೃದಯಘಾತದ ಮರಣ ಮೃದಂಗ – ಮತ್ತೊಬ್ಬ ಯುವಕನ ಹೃದಯ ಸ್ತಬ್ಧ !!

Hindu neighbor gifts plot of land

Hindu neighbour gifts land to Muslim journalist

Hassan : ಹಾಸನದಲ್ಲಿ ಸರಣಿ ಹೃದಯಘಾತಕ್ಕೆ ಕೊನೆ ಇಲ್ಲದಂತಾಗಿದೆ. ದಿನೇ ದಿನೇ ಹೃದಯಘಾತದಿಂದ ಸಾಯುವವರ ಸಂಖ್ಯೆ ಹಾಸನದಲ್ಲಿ ಹೆಚ್ಚಾಗುತ್ತಿದೆ. ಇದೀಗ ಗುರುವಾರ ರಾತ್ರಿ ಮದನ್‌ (21) ಯುವಕ ಬಲಿಯಾಗಿದ್ದಾನೆ. ಈ ಮೂಲಕ ಹಾಸನದಲ್ಲಿ ಹೃದಯಘಾತಕ್ಕೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಅಂದಹಾಗೆ ಮೂಲತಃ ಹಾಸನದ ಚಿಟ್ನಹಳ್ಳಿ ಗ್ರಾಮದ ಈತ ತನ್ನ ತಾಯಿಯೊಡನೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ. ಹಾಸನದ ಚಿಕ್ಕಕೊಂಡಗುಳದಲ್ಲಿರುವ ತನ್ನ ಭಾವನ ಮನೆಗೆ ಬಂದಿದ್ದಾಗ ಸಾವು ಸಂಭವಿಸಿದೆ.

ನಿನ್ನೆ ರಾತ್ರಿ ಇದ್ದಕ್ಕಿದ್ದಂತೆಯೇ ಮದನ್‌ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬದವರು ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಿ ಮದನ್‌ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Delhi: ಲೈಂಗಿಕ ಸುಖಕ್ಕಾಗಿ ಖಾಸಗಿ ಅಂಗದಲ್ಲಿ ಯುವತಿ ಇಟ್ಟುಕೊಂಡದ್ದೇನು ಗೊತ್ತಾ? ಎಕ್ಸ್ ರೇ ತೆಗೆದ ವೈದ್ಯರೇ ಶಾಕ್