Actress Bhavana: ಮದುವೆಯಾಗದೇ ಅವಳಿ ಮಕ್ಕಳನ್ನು ಹೆರಲು ರೆಡಿಯಾಗಿರುವ ನಟಿ ಭಾವನಾ

Actress Bhavana: ಕನ್ನಡ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯಿಯಾಗುತ್ತಿದ್ದಾರೆ. ಮದುವೆಯಾಗದೇ ಗಂಡನ ಸಹಾಯವಿಲ್ಲದೇ ನಟಿ ತಾಯಿಯಾಗುತ್ತಿರುವುದು ಕೆಲವರ ಹುಬ್ಬೇರುವುದು ಖಂಡಿತ. ಇವರು ತಮ್ಮ 40 ನೇ ವಯಸ್ಸಿನಲ್ಲಿ ತಾಯಿಯಾಗಲು ಸಿದ್ಧರಾಗಿದ್ದಾರೆ. ಐವಿಎಫ್ ಮೂಲಕ ಗರ್ಭಿಣಿಯಾಗಿದ್ದಾರೆ. ಇವರು ಈಗ ಆರು ತಿಂಗಳ ಗರ್ಭಿಣಿ. ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: Mangaluru: ಮಂಗಳೂರು: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ ಹಾಕಿದ ಯುವಕನ ಬಂಧನ
Comments are closed.