Karnataka cabinet : ಸಿದ್ದು ಸರ್ಕಾರದ ಸಚಿವ ಸಂಪುಟ ಪುನರ್ ರಚನೆಗೆ ಡೇಟ್ ಫಿಕ್ಸ್ !! ಯಾರು ಇನ್, ಯಾರು ಔಟ್?

Karnataka Cabinet : ಕರ್ನಾಟಕ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ ಬಳಿಕ ಈ ವಿಚಾರದ ಚರ್ಚೆ ರಾಜ್ಯದಲ್ಲಿ ಜೋರಾಗಿದೆ. ಹಾಗಿದ್ರೆ ಯಾರಿಗೆಲ್ಲಾ ಸಂಪುಟದಿಂದ ಕೋಕ್ ನೀಡಲಾಗುತ್ತೆ, ಯಾರನ್ನೆಲ್ಲ ಸಂಪುಟಕ್ಕೆ ಹೊಸದಾಗಿ ಸೇರಿಸಿಕೊಳ್ಳಲಾಗುತ್ತೆ? ಎಂಬುದನ್ನು ತಿಳಿಯೋಣ.
ಸಂಪುಟದಿಂದ ಯಾರನ್ನ ಕೈಬಿಡಬಹುದು?
ಕೆ.ಹೆಚ್.ಮುನಿಯಪ್ಪ
ರಹೀಂಖಾನ್
ಶರಣಬಸಪ್ಪ ದರ್ಶನಾಪೂರ
ಡಿ.ಸುಧಾಕರ್
ಮಂಕಾಳವೈದ್ಯ
ಕೆ.ಎನ್.ರಾಜಣ್ಣ
ಕೆ.ವೆಂಕಟೇಶ್
ಶಿವಾನಂದಪಾಟೀಲ್
ಲಕ್ಷ್ಮೀ ಹೆಬ್ಬಾಳ್ಕರ್
ಬೈರತಿಸುರೇಶ್
ಆರ್.ಬಿ.ತಿಮ್ಮಾಪೂರ
ಯಾರಿಗೆ ಸಿಗಲಿದೆ ಮಂತ್ರಿ ಪಟ್ಟ?
ಬಿ.ಕೆ.ಹರಿಪ್ರಸಾದ್
ಆರ್ ವಿ ದೇಶಪಾಂಡೆ
ಅಪ್ಪಾಜಿನಾಡಗೌಡ
ಶಿವಲಿಂಗೇಗೌಡ
ಲಕ್ಷ್ಮಣಸವದಿ
ರೂಪಾಶಶಿಧರ್
ಪ್ರಸಾದ್ ಅಬ್ಬಯ್ಯ
ಮಳವಳ್ಳಿ ನರೇಂದ್ರಸ್ವಾಮಿ
ಅಜಯ್ ಸಿಂಗ್
ಯು.ಟಿ.ಖಾದರ್
ಬಿ.ನಾಗೇಂದ್ರ
ಬಂಗಾರಪೇಟೆ ನಾರಾಯಣಸ್ವಾಮಿ
ಮಾಗಡಿ ಬಾಲಕೃಷ್ಣ
ಬೇಳೂರು ಗೋಪಾಲಕೃಷ್ಣ
ತಿಪಟೂರು ಷಡಕ್ಷರಿ
ಟಿ.ಬಿ.ಜಯಚಂದ್ರ
ಬಿ.ಆರ್.ಪಾಟೀಲ್
Comments are closed.