Mangaluru: ಮಂಗಳೂರು: ಮನೆ ಬಿಟ್ಟು ಹೋದ ಯುವಕ ಶಾಂಭವಿ ನದಿಯಲ್ಲಿ ಶವವಾಗಿ ಪತ್ತೆ!

Share the Article

Mangaluru: ಮಂಗಳೂರು (Mangaluru) ಎಕ್ಕಾರು ಗ್ರಾಮದ ನೀರುಡೆಯ ನಿವಾಸಿ ತಿಲಕ್ ರಾಜ್ ಶೆಟ್ಟಿ ಜೂನ್‌ 29 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆ ಬಿಟ್ಟು ಹೋದವ ಮನೆಯವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್ ರಿಸೀವ್ ಮಾಡ್ತಾ ಇಲ್ಲ. ಹತ್ತಿರದ ಪೋಲೀಸ್ ಸ್ಟೇಷನ್ ಗೆ ದೂರು ನೀಡಲಾಗಿದ್ದು, ಇಂದು ಬೆಳಿಗ್ಗೆ ಪಲಿಮಾರು ಗ್ರಾಮದ ಅವರಾಲು ಎಂಬಲ್ಲಿ ಶಾಂಭವಿ ನದಿಯಲ್ಲಿ ಮೃತರ ಶವ ದೊರಕಿರುತ್ತದೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಇದನ್ನೂ ಓದಿ: Tumkur: ಅಮ್ಮನ ವಿರುದ್ಧ ಸಾಕ್ಷಿ ಹೇಳಿದ ಮಗಳು: ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Comments are closed.