Puttur: ಪುತ್ತೂರು: ಆಕ್ಸಿಸ್ ಮ್ಯಾಕ್ಸ್ ಇನ್ಶೂರೆನ್ಸ್ ಪ್ರಸ್ತುತ ಪಡಿಸುವ Value Award ಗೆ ಶಿಕ್ಷಕ ತಾರಾನಾಥ ಸವಣೂರು ಹಾಗೂ ವಿದ್ವಾನ್ ಗೋಪಾಲಕೃಷ್ಣ ಆಯ್ಕೆ!

Puttur: Axis Max Life ಇನ್ಶೂರೆನ್ಸ್ ಪ್ರಸ್ತುತ ಪಡಿಸುವ Value Award ಗೆ ಶಿಕ್ಷಕ ತಾರಾನಾಥ ಸವಣೂರು ಹಾಗೂ ವಿದ್ವಾನ್ ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ.

ಧೃಡ ನಿಶ್ಚಯ ಮತ್ತು ಬದ್ಧತೆ ಇದ್ದಾಗ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟು ಜಿಲ್ಲಾ ಮಟ್ಟದ ಶಿಕ್ಷಾರತ್ನ ಪ್ರಶಸ್ತಿಗೆ ಶ್ರೀ ತಾರಾನಾಥ ಸವಣೂರು ಮುಖ್ಯಗುರುಗಳು ಪಿ.ಎಂ.ಶ್ರೀ ಸ. ಹಿ.ಪ್ರಾ. ಶಾಲೆ ವೀರಮಂಗಲ ಇವರನ್ನು ಆಯ್ಕೆ ಮಾಡಲಾಗಿದ್ದು, ಹಾಗೂ ಜಿಲ್ಲಾ ಮಟ್ಟದ ಕಲಾರತ್ನ ಪ್ರಶಸ್ತಿಗೆ ವಿದ್ವಾನ್ ಗೋಪಾಲಕೃಷ್ಣ ನಿರ್ದೇಶಕರು, ಶ್ರೀಕೃಷ್ಣ ಕಲಾ ಕೇಂದ್ರ (ರಿ.) ವೀರಮಂಗಲ ಪುತ್ತೂರು ಇವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Udupi: ತುಳುವ ಮಹಾಸಭೆ ಉಡುಪಿ ತಾಲೂಕು ಸಂಚಾಲಕರಾಗಿ ವಿಶ್ವನಾಥ ಆಚಾರ್ಯ ಪೆರ್ಡೂರು ಆಯ್ಕೆ
Comments are closed.