Elephant walk: ಜನವಸತಿ ಪ್ರದೇಶದಲ್ಲಿ ಸಲಗನ ವಾಕಿಂಗ್..!

Elephant walk: ಮಡಿಕೇರಿ ಸುತ್ತಮುತ್ತ ಆನೆಗಳು ನಾಡಿನಲ್ಲಿ ಯಾವುದೇ ಭಯವಿಲ್ಲದೆ ಓಡಾಡುತ್ತಿವೆ.

ಹಲಸಿನಹಣ್ಣು, ಮಾವಿನಹಣ್ಣಿನ ಆಸೆಗೆ ಕಾಡಾನೆಗಳು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿರುವುದು ಮುಂದುವರೆದಿದೆ.
ಸಿದ್ದಾಪುರ ಸಮೀಪದ ಕೆಸುವಿನಹಳ್ಳ, ಟೀಕ್ ವುಡ್ ಎಸ್ಟೇಟ್ ಸೇರಿದಂತೆ ಗುಹ್ಯ ಭಾಗದಲ್ಲೂ ಸಲಗವೊಂದು ಜನವಸತಿ ಪ್ರದೇಶದಲ್ಲಿ ಓಡಾಡಿರುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ: Heart Attack: ಹಾಸನದಲ್ಲಿ ಆಟೋ ಚಾಲಕನಿಗೆ ದಿಢೀರ್ ಎದೆನೋವು, ಹೃದಯಾಘಾತ: ಸಾವು
Comments are closed.