Kodagu: ಸುಂಟಿಕೊಪ್ಪ: ಕಾಡಾನೆಯ ಮೃತದೇಹ ಪತ್ತೆ!

Kodagu: ಸುಂಟಿಕೊಪ್ಪ ಸಮೀಪ ಕಂಬಿಬಾಣೆ ಊರುಗುಪ್ಪೆ ಪೈಸಾರಿ ಬಳಿಯ ಎಸ್ಟೇಟ್ ವೊಂದರಲ್ಲಿ 18 ವರ್ಷ ಪ್ರಾಯದ ಹೆಣ್ಣಾನೆಯ ಮೃತದೇಹ ಪತ್ತೆಯಾಗಿದೆ.

ಕಾಡಾನೆಗಳ ನಡುವಿನ ಕದನದಲ್ಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು
ಜೂನ್ 25ರ ರಾತ್ರಿ ಘಟನೆ ನಡೆದಿದೆ.
Comments are closed.