Crime: ಮುರುಡೇಶ್ವರ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಪೊಲೀಸ್ ರೈಡ್ ಮೂವರು ಅರೆಸ್ಟ್!

Share the Article

Crime: ಮುರುಡೇಶ್ವರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಮಹಿಳೆಯನ್ನು ರಕ್ಷಿಸಿದ ಘಟನೆ ನಡೆದಿದೆ. ಈ ವೇಳೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಗಣೇಶ್ ನಾಯ್ಕ್, ರೆಸಿಡೆನ್ಸಿ ಮಾಲೀಕ ವಿನಾಯಕ ಮಹಾದೇವ್ ನಾಯ್ಕ್, ಆಕಾಶ್ ಅನಿಲ್ ಬಂಧಿತ ಆರೋಪಿಗಳು. ಕೋಲ್ಕತ್ತಾ ಮೂಲದ ಮಹಿಳೆಯನ್ನು ಪೊಲೀಸರು ಬಚಾವು ಮಾಡಿದ್ದಾರೆ.

ದಾಳಿ ನಡೆಸಿದ ಸಂದರ್ಭ ಬಂಧಿತರಿಂದ ನಗದು, ಕಾಂಡೋಮ್ ಪ್ಯಾಕೆಟ್, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Iran-Israel War: ಟ್ರಂಪ್‌ ಕದನ ವಿರಾಮ ಘೋಷಿಸಿದ ನಂತರ ಇರಾನ್ ದಾಳಿ – ಇಸ್ರೇಲ್‌ನ 4 ಮಂದಿ ಸಾವು

Comments are closed.