Karnataka rain: ಬೆಳಗಾವಿಯ 18 ಸೇತುವೆಗಳು ಮುಳುಗಡೆ: ಜನಜೀವನ ಅಸ್ತವ್ಯಸ್ತ

Share the Article

Karnataka Rain: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿಯ ಸಪ್ತ ನದಿಗಳು ತುಂಬಿ ತುಳುಕುತ್ತಿವೆ. ಹಾಗೂ ಬೆಳಗಾವಿ ಭಾಗದ ಹಲವು ಹಳ್ಳಿಗಳು ಜಲಾವೃತಗೊಂಡಿದ್ದು, ಜನಜೀವನ ಹೈರಾಣಾಗಿದೆ.

ಜಿಲ್ಲೆಯಲ್ಲಿ ಬಾರಿ ಪ್ರವಾಹ ಭೀತಿ ಉಂಟಾಗಿದ್ದು ಜಿಲ್ಲೆಯಲ್ಲಿರುವ 18 ಸೇತುವೆಗಳು ಮುಳುಗಡೆಯಾಗಿದೆ.

ಇದನ್ನೂ ಓದಿ;Kabini Dam: ಕಬಿನಿ ಜಲಾಶಯದಿಂದ 25,000 ಕ್ಯುಸೆಕ್‌ ನೀರು ಬಿಡುಗಡೆ – ಮತ್ತಷ್ಟು ನೀರು ನದಿಗೆ ಹರಿಸುವ ಸಾಧ್ಯತೆ

Comments are closed.