Ax-4 Mission: ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕೊಂಡೊಯ್ದ ರಾಕೆಟ್‌ನ ಬೂಸ್ಟರ್ – 8 ನಿಮಿಷಗಳ ನಂತರ ಭೂಮಿಗೆ ವಾಪಸ್

Ax-4 Mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕೊಂಡೊಯ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನ ಬೂಸ್ಟರ್, ಉಡಾವಣೆಯಾದ ಎಂಟು ನಿಮಿಷಗಳ ನಂತರ ಭೂಮಿಗೆ ಮರಳಿತು.

ಮರುಬಳಕೆ ಮಾಡಬಹುದಾದ ರಾಕೆಟ್ ಬೂಸ್ಟರ್‌ಗಳನ್ನು ಉತ್ಪಾದಿಸುವ ಕೆಲವೇ ಕಂಪನಿಗಳಲ್ಲಿ ಸ್ಪೇಸ್‌ಎಕ್ಸ್ ಒಂದಾಗಿದೆ. ಲ್ಯಾಂಡಿಂಗ್ ವಲಯ 1ರಲ್ಲಿ ಬೂಸ್ಟರ್ ಇಳಿಯುವುದನ್ನು ತೋರಿಸುವ ವಿಡಿಯೋವನ್ನು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್ಟ್‌ಅಪ್ ಹಂಚಿಕೊಂಡಿದೆ.
ಇದನ್ನೂ ಓದಿ:Anant Kumar Hegde: ಹಲ್ಲೆ ಪ್ರಕರಣ: ಅನಂತ್‌ಕುಮಾರ್ ಹೆಗಡೆ ಗನ್‌ಮ್ಯಾನ್ ಅಮಾನತು
Comments are closed.