Miss world 2025: 2025 ರ ಮಿಸ್ ವಲ್ಡ್ ಕಿರೀಟ ‘ಥಾಯ್ ಸುಂದರಿ ಓಪಲ್ ಸುಚಾತ’ ಪಾಲು!

Share the Article

Miss world 2025: ಹೈದರಾಬಾದ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ, 2025 ರ ಮಿಸ್ ವಲ್ಡ್ ಕಿರೀಟ (Miss world 2025) ‘ಥಾಯ್ ಸುಂದರಿ ಓಪಲ್ ಸುಚಾತ’ ಪಾಲಾಗಿದೆ.

ಸ್ಪರ್ಧೆಯಲ್ಲಿ ಗೆದ್ದ ವಿಶ್ವ ಸುಂದರಿಗೆ ಚಿನ್ನದಿಂದ ಮಾಡಿದ ವಜ್ರ ಖಚಿತ ಕೀರಿತವನ್ನು ತೊಡಿಸಲಾಗುತ್ತದೆ. 175.49 ಕ್ಯಾರೆಟ್‌ಗಳ 1,770 ವಜ್ರಗಳಿಂದ ಮಾಡಿದ, 18 ಕ್ಯಾರೆಟ್ ಬಿಳಿ ಚಿನ್ನದಲ್ಲಿ ಹೊಂದಿಸಲಾಗಿದೆ.

ಈ ಕಿರೀಟದ ಮೌಲ್ಯ ಸುಮಾರು ಮೂರು ಕೋಟಿ ರೂಪಾಯಿ ಎನ್ನಲಾಗುತ್ತದೆ. ಇದರ ಜೊತೆಗೆ ವಿಜೇತೆ ಓಪಲ್ ಸುಚಾತ ಬರೋಬ್ಬರಿ 8.5 ಕೋಟಿ ರೂಪಾಯಿ ನಗದು ಬಹುಮಾನವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

Comments are closed.