Sports news: ರಾಷ್ಟ್ರಮಟ್ಟದ ಪ್ಯಾರಾ ಟೆನ್ಪಿನ್ ಬೌಲಿಂಗ್ ಕ್ರೀಡಾಕೂಟಕ್ಕೆ ಹಸ್ಸನ್ ಆಯ್ಕೆ!Breaking Entertainment News Kannada By ಕಾವ್ಯ ವಾಣಿ On Apr 30, 2025 Share the ArticleSports news: ಪ್ಯಾರ ಟೆನ್ಪಿನ್ ಬೌಲಿಂಗ್ ಫೆಡರೇಶನ್ ಆಫ್ ಇಂಡಿಯಾಇವರ ವತಿಯಿಂದದಿನಾಂಕ 05/05/2025 ರಿಂದ 07/05/2025 ರವರೆಗೆ ಬೆಂಗಳೂರಿನಲ್ಲಿ ನಡೆಯುವ5ನೇ ರಾಷ್ಟ್ರಮಟ್ಟದ ಪ್ಯಾರಾ ಟೆನ್ಪಿನ್ ಬೌಲಿಂಗ್ ಕ್ರೀಡಾಕೂಟಕ್ಕೆಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷಚೇತನರಾದಕೆ.ಎಂ. ಹಸ್ಸನ್ ಅವರು ಆಯ್ಕೆಯಾಗಿದ್ದಾರೆ.
Comments are closed.