Bantwal: ಪನೋಲಿ ಬೈಲಿನಲ್ಲಿ ಈ ದಿನಗಳಲ್ಲಿ ಅಗೇಲು ಸೇವೆ ಇರೋದಿಲ್ಲ

Share the Article

ಬಂಟ್ವಾಳ: ತಾಲೂಕಿನ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏಪ್ರಿಲ್ 8ರಿಂದ 15ವರೆಗೆ ಆಗೇಲು ಮತ್ತು ಕೋಲ ಸೇವೆ ಇರುವುದಿಲ್ಲ. 18ರಿಂದ ಸೇವೆ ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Comments are closed.